ಆತ್ಮ ಸ್ವರೂಪನೇ ಪ್ರಿಯ ಆತ್ಮ ಸ್ವರೂಪನೇ

Atma Svarupane Priya Atma Svarupane

Unknown

Writer/Singer

Unknown

ಆತ್ಮ ಸ್ವರೂಪನೇ ಪ್ರಿಯ ಆತ್ಮ ಸ್ವರೂಪನೇ
ಈಗ ಬಾ ದೇವಾ ಇಳಿದು ಬಾ ದೇವಾ
ನಮ್ಮ ಮಧ್ಯದೊಳೂ – (2)
1.ಹೊಲಸಾದ ಕೆಸರಿನಿಂದಾ
ನನ್ನನ್ನು ರಕ್ಷಿಸಿದೀ
ಪಾಪ ತೊಳೆದು ಶುದ್ಧಿ ಪಡಿಸು
ಈ ದಿವ್ಯ ಸಮಯದೊಳು
2.ಸೀನಾಯ್ ಬೆಟ್ಟದಲೀ
ಇಳಿದು ಬಂದವನೇ
ಆತ್ಮ ದಾಹವ ತೀರಿಸಯ್ಯಾ
ಈ ದಿವ್ಯ ಸಮಯದೊಳು
3.ಆತ್ಮನ ವರಗಳಿಂದ
ನನ್ನನ್ನು ತುಂಬಿಸಯ್ಯಾ
ಎದ್ದು ಮಿನುಗಲು
ಅಭಿಷೇಕ ಮಾಡಯ್ಯಾ
ಈ ದಿವ್ಯ ಸಮಯದೊಳು

Aathma swaropane
Priya Aathma swaropane
Eega baa deva, ilidhu baa deva,
Namma Madhyadholu
Holasadha kesarinindha
Nannanu rakshisidee
Paapa tholedu shudhi padisaiah
Ee divya samayadholu……
Aathma svaropane
Seenai bettadhalli
Ilidhu bhandavane
Aathma daahava theerisaiah
Ee divya samaya dholu……
Aathma svaropane