ಅತಿ ಬೇಗನೆ ನೀಗುವುದು ಈ ಅಲ್ಪ ಉಪದ್

athi begane niguvudhu e alpa upadhravavu

Unknown

Writer/Singer

Unknown

ಅತಿ ಬೇಗನೆ ನೀಗುವುದು ಈ ಅಲ್ಪ ಉಪದ್ರವವು
ಸೋತು ಹೋಗದಿರು-ಮನ ಸೋತು ಹೋಗದಿರು

ಅಂತರ್ಯ ಮನುಷ್ಯನು ದಿನದಿನವೂ
ನೂತನಗೊಳ್ಳುವ ವೇಳೆಯಿದು

ಸರಿಸಾಟಿಯಿಲ್ಲದ ಮಹಿಮೆ
ಇದರಿಂದ ನಮಗೆ ದೊರಕುವುದು

ಕಾಣುವ ಲೋಕವ ಹುಡುಕಲಿಲ್ಲ
ಕಾಣದ ಪರಲೋಕ ಬಯಸುವೆನು

ಕ್ರಿಸ್ತನ ನಿಮಿತ್ತದ ನಿಂದೆಗಳು
ಭಾಗ್ಯ ನಮಗೆ ಸೌಭಾಗ್ಯವೇ

ಕರ್ತನ ಮಹಿಮೆಯ ಬರೋಣದಲ್ಲಿ
ಹರ್ಷಿಸಿ ನಾವು ನಲಿಯುವೆವು

Athi begane niguvudhu e alpa upadhravavu
Sothu hogadhiru-mana sothu hogadhiru

Antharya manushyanu dhinadhinavu
Nuthanagolluva veleyidhu

Sarisatiyilladha mahime
Idharinda namage dhorakuvudhu

Kanuva lokava hudukalilla
Kanadha paraloka bayasuvenu

Kristhana nimithadha nindhegalu
Bhagya namage sawbhagyave

Karthana mahimeya baronadhalli
Harshisi navu naliyuvevu