ಅಸಾಧ್ಯವೂ ಒಂದೂ ಇಲ್ಲ ನಿನ್ನಿಂದ್

Asadhyavu ondu illa ninnind

Unknown

Writer/Singer

Unknown

ಅಸಾಧ್ಯವೂ ಒಂದೂ ಇಲ್ಲ ನಿನ್ನಿಂದ್
ಅಸಾಧ್ಯವೂ ಒಂದೂ ಇಲ್ಲಾ
ಸಕಲವ ಸೃಷ್ಟಿಸಿ ಆಳ್ವೀಕೆ ಮಾಡ್ವವನೆ – ಅಸಾಧ್ಯವೂ

1.ಸ್ತುತಿ ಸ್ತೋತ್ರ ಆರಂಭಿಸಲು ವೈರಿಗಳು ತಮ್ಮೊಳಗೆ
ಹೊಡೆದಾಡಿ ಸತ್ತು ಹೋದರು
ಎಲ್ಲಾ ಸಾಧ್ಯ ನಿನಗೆಲ್ಲಾ ಸಾಧ್ಯ – ಅಸಾಧ್ಯವೂ

2.ಸುಂಧರ ದ್ವಾರದಲ್ಲಿ ಹುಟ್ಟು ಕುಂಟನೊಬ್ಬ ನಡೆದನು
ಯೇಸು ನಾಮದಿ – ಅಸಾಧ್ಯವೂ

3.ಕೋಲು ಬರಿಗೈಲಿ ಹೊಟ್ಟೆ ಪಡಿಗಾಗಿ ಹೋದ
ಯಕೊಬನ ಹೆಚ್ಚಿಸಿದೆ
ಎಲ್ಲಾ ಸಾಧ್ಯ ನಿಮಗೆಲ್ಲಾ ಸಾಧ್ಯ – ಅಸಾಧ್ಯವೂ
4.ಕಣ್ಣೀರನ್ನು ಕಂಡು ಸ್ಮಶಾನಕ್ಕೆ ಹೋದವನ ಜೀವದಿಂದ ಎಬ್ಬಿಸಿದ
ಎಲ್ಲಾ ಸಾಧ್ಯ ನಿನಗೆಲ್ಲಾ ಸಾಧ್ಯ – ಅಸಾಧ್ಯವೂ

Asadhyavu ondu illa ninnind
asadhyavu ondu illa
sakalava sr̥ṣṭisi aḷvike maḍvavane – asadhyavu

1.stuti stotra arambhisalu vairigaḷu tam’moḷage
hoḍedaḍi sattu hodaru
ella sadhya ninagella sadhya – asadhyavu

2.sundhara dvaradalli huṭṭu kuṇṭanobba naḍedanu
yesu namadi – asadhyavu

3.kolu barigaili hoṭṭe paḍigagi hoda
yakobana hecciside
ella sadhya nimagella sadhya – asadhyavu

4.kaṇṇirannu kaṇḍu smasanakke hodavana jivadinda ebbisida
ella sadhya ninagella sadhya – asadhyavu