ಅರುಣೋದಯ ಸ್ತೋತ್ರ ಬಲಿ ṇ

Aruodaya stotra bali

Unknown

Writer/Singer

Unknown

ಅರುಣೋದಯ ಸ್ತೋತ್ರ ಬಲಿ
ಅಪ್ಪಾ ಅಪ್ಪಾ ನಿಮಗೆ ತಾನೇ –
(೨) ಆರಾಧನೆ ಸ್ತೋತ್ರ ಬಲಿ
ಅಪ್ಪಾ ಅಪ್ಪಾ ನಿಮಗೆ ತಾನೇ –
ಅಪ್ಪಾ ಅಪ್ಪಾ ನಿಮಗೆ ತಾನೇ (೨)

1.ಎಬಿನೇಜರ್ ಎಬಿನೇಜರ್ ಇದುವರೆಗೂ
ಕಾಪಾಡಿರುವೆ
ಇದುವರೆಗೂ ಕಾಪಾಡಿರುವೆ ಎಬಿನೇಜರ್ ಎಬಿನೇಜರ್ (೨)
ಪರಿಶುದ್ಧ ದೇವನೇ ಪರಲೋಕ ರಾಜನೇ
ಪರಲೋಕ ರಾಜನೇ ಪರಿಶುದ್ಧ ದೇವನೇ (೨)

2.ಎಲ್-ಷಡಾಯ್ ಎಲ್-ಷಡಾಯ್ ಸರ್ವಶಕ್ತ ನೀನೇ
ಸರ್ವಶಕ್ತ ನೀನೇ ಎಲ್-ಷಡಾಯ್
ಎಲ್-ಷಡಾಯ್ (೨)
ಎಲ್-ರೋಯಿ ಎಲ್-ರೋಯಿ ನನ್ನನ್ನು ಕಾಣ್ವವನೇ
ನನ್ನನ್ನು ಕಾಣ್ವವನೇ ಎಲ್-ರೋಯಿ
ಎಲ್-ರೋಯಿ (೨)

3.ಯೆಹೋವ ಯೀರೇ ಎಲ್ಲವ ಒದಗಿಸುವೆ
ಎಲ್ಲವ ಒದಗಿಸುವೆ ಯೆಹೋವ ಯೀರೇ (೨)
ಅತಿಶಯ ದೇವನೆ ಆಲೋಚನಾ ಕರ್ತನೇ
ಆಲೋಚನಾ ಕರ್ತನೇ ಅತಿಶಯ ದೇವನೆ (೨)

4.ಯೆಹೋವ ಶಮ್ಮ ಜೊತೆಯಲ್ಲೇ ಇರುವವನೇ
ಜೊತೆಯಲ್ಲೇ ಇರುವವನೇ ಯೆಹೋವ ಶಮ್ಮಾ (೨)
ಯೆಹೋವ ಶಾಲೋಮ್ ಸಮಾಧಾನ ಕರ್ತನು ನೀ …
ಸಮಾಧಾನ ಕರ್ತನು ನೀ ಯೆಹೋವ ಶಾಲೋಮ್ (೨)

5.ಯೆಹೋವ ನಿಸ್ಸಿಯೆ ಎಂದಿಗೂ ಜಯ ಕರ್ತನೇ
ಎಂದಿಗೂ ಜಯ ಕರ್ತನೇ ಯೆಹೋವ ನಿಸ್ಸಿಯೆ (೨)
ಯೆಹೋವ ರಫಾ ಆರೋಗ್ಯದಾಯಕನೇ
ಆರೋಗ್ಯದಾಯಕನೇ ಯೆಹೋವ ರಫಾ (೨)

Aruṇodaya stotra bali
appa appa nimage tane –
(2) aradhane stotra bali
appa appa nimage tane –
appa appa nimage tane (2)
ebinejar ebinejar iduvaregu
kapaḍiruve
iduvaregu kapaḍiruve ebinejar ebinejar (2)
parisud’dha devane paraloka rajane
paraloka rajane parisud’dha devane (2)
el-ṣhaḍai el-ṣhaḍai sarvasakta nine
sarvasakta nine el-ṣhaḍai
el-ṣhaḍai (2)
el-royi el-royi nannannu kaṇvavane
nannannu kaṇvavane el-royi
el-royi (2)
yehova yire ellava odagisuve
ellava odagisuve yehova yire (2)
atisaya devane alocana kartane
alocana kartane atisaya devane (2)
yehova sham’ma joteyalle iruvavane
joteyalle iruvavane yehova sham’ma (2)
yehova salom samadhana kartanu ni…
samadhana kartanu ni yehova salom (2)
yehova nis’siye endigu jaya kartane
endigu jaya kartane yehova nis’siye (2)
yehova rapha arogyadayakane
arogyadayakane yehova rapha (2)