ಅಪ್ಪ ಯೇಸಪ್ಪ ನಿನ್ನನ್ನು ಕಾಣಲು ಆಸೆ ಅಪ್ಪ
ಅಪ್ಪ ಯೇಸಪ್ಪ ನಿನ್ನನ್ನು ನೋಡಲು ಬಯಕೆ ಅಪ್ಪ
ನಿನ್ನಲ್ಲಿ ನಾನು ನನ್ನಲ್ಲಿ ನಿನ್ನ ಮಾತುಗಳು ಇರುವಾಗ
ಕಾಣಲು ಸಾಧ್ಯ
ನಿನ್ನಲ್ಲಿ ನಾನು ನನ್ನಲ್ಲಿ ನಿನ್ನ ನುಡಿಗಳು ಇರುವಾಗ
ನೋಡಲು ಸಾಧ್ಯ
ಏನೇನು ನಾನು ಬೇಡಿಕೊಳ್ಳಲು
ಅದು ನಿನ್ನಲ್ಲಿ ಸಿಗುವುದು ಎಂದಿಗೂ
1.ವೇದದಲ್ಲಿ ನಾನು ನಿನ್ನ ಕಾಣುವಾಗ
ನಿನ್ನ ಕೃಪೆ ನನ್ನ ಚೈತನ್ಯಗೊಳಿಸಿದೆ
ಕೃಜೆಯಲ್ಲಿ ನಿನ್ನ ಪ್ರೀತಿ ನೋಡುವಾಗ
ನಿನ್ನ ಕ್ಷಮೆಯಿಂದ ಬಿಡುಗಡೆ ಹೊಂದಿದೆ
ಏನೇನು ನಾನು ಬೇಡಿಕೊಳ್ಳಲು
ಅದು ನಿನ್ನಲ್ಲಿ ಸಿಗುವುದು ಎಂದಿಗೂ
2.ಪ್ರಾರ್ಥನೆಯಲ್ಲಿ ನಿನ್ನ ನೋಡುವಾಗ
ನನ್ನ ಜೋತೆ ನೀನು ಮಾತಾಡಿದ್ಡಿಯೇ
ಆರಾಧನೆಯನ್ನು ನಾನು ಮಾಡುವಾಗ
ಆತ್ಮದಿಂದ ನನಗೆ ಧೈರ್ಯವ ತುಂಬಿದಿಯೇ
ಏನೇನು ನಾನು ಬೇಡಿಕೊಳ್ಳಲು
ಅದು ನಿನ್ನಲ್ಲಿ ಸಿಗುವುದು ಎಂದಿಗೂ
appa yesappa ninnannu kaṇalu ase appa
appa yesappa ninnannu noḍalu bayake appa
ninnalli nanu nannalli ninna matugaḷu iruvaga kaṇalu sadhya
ninnalli nanu nannalli ninna nuḍigaḷu iruvaga noḍalu sadhya
enenu nanu beḍikoḷḷalu
adu ninnalli siguvudu endigu
1.vedadalli nanu ninna kaṇuvaga
ninna kr̥upe nanna caitan’yagoḷiside
kr̥jeyalli ninna priti noḍuvaga
ninna kṣhameyinda biḍugaḍe hondide
enenu nanu beḍikoḷḷalu
adu ninnalli siguvudu endigu
2.prarthaneyalli ninna noḍuvaga
nanna jote ninu mataḍid’ḍiye
aradhaneyannu nanu maḍuvaga
athmadinda nanage dhairyava tumbidiye
enenu nanu beḍikoḷḷalu
adu ninnalli siguvudu endigu