ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು

Appa tande ninnatmadinda

Unknown

Writer/Singer

Unknown

ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು
ಅಭಿಷೇಕೀಸು… //2//
ನಿನ ಭಕ್ತಿ ಮಾಡಲು ಶಕ್ತಿ ಬೇಕು… //2//
ನಿನ್ ಆತ್ಮದಿಂದ ಅಭಿಷೇಕೀಸು… //2//
ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು
ಅಭಿಷೇಕೀಸು…
ಬರಿದಾದ ಪಾತ್ರೆಯೂ, ನಾನು ಸ್ವಾಮಿ… //2//
ನಿನ್ ಆತ್ಮದಿಂದ ನನ ತುಂಬಿಸು.
ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು
ಅಭಿಷೇಕೀಸು…
ಸೇವೇಗೆ ಬಲವು, ಸಾಕ್ಷಿಗೆ ಬಲವು… //2//
ನಿನ್ ಆತ್ಮದಿಂದ ಅಭಿಷೇಕೀಸು.
ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು
ಅಭಿಷೇಕೀಸು…
ನಿನ ಸೇವೆ ಮಾಡಲು ದರ್ಶನ ಬೇಕು… //2//
ನಿನ್ ಆತ್ಮದಿಂದ ದಯಾಪಾಲಿಸು… //2//
ಅಪ್ಪ ತಂದೆ ನಿನ್ನಾತ್ಮದಿಂದ ನಮ್ಮನ್ನು
ಅಭಿಷೇಕೀಸು… //4//

appa tande ninnatmadinda nam’mannu
abhiṣekisu… //2//
nina bhakthi maḍalu sakthi beku… //2//
nin atmadinda abhiṣekisu… //2//
appa tande ninnatmadinda nam’mannu
abhiṣekisu…
baridada patreyu, nanu svami… //2//
nin atmadinda nana tumbisu.
appa tande ninnatmadinda nam’mannu
abhiṣekisu…
sevege balavu, shakṣige balavu… //2//
nin atmadinda abhiṣekisu.
appa tande ninnatmadinda nam’mannu
abhiṣekisu…
nina seve maḍalu darshana beku… //2//
nin atmadinda dayapalisu… //2//
appa tande ninnatmadinda nam’mannu
abhiṣekisu… //4//