ಅಪ್ಪಾ ನಿನ್ನ ಪ್ರೀತಿಸುವೆ

Appa ninna prithisuve

Unknown

Writer/Singer

Unknown

ಅಪ್ಪಾ ನಿನ್ನ ಪ್ರೀತಿಸುವೆ
ಆಸಕ್ತಿಯಿಂದ ಪ್ರೀತಿಸುವೆ ||

1.ಎಂದೆಂದು ಸ್ತುತಿಸುವೆ
ನಿನಗಾಗಿಯೇ ತವಕಿಸುವೆ ||
ಎಲ್ಲಾ ನೀನೆ ಅಯ್ಯಾ – ನನಗೆ ||

2.ಬಲಿಯಾಗಿ ರಕ್ಷಿಸಿದೆ
ಪಾಪವನ್ನೆಲ್ಲಾ ನೀಗಿಸಿದೆ ||
ಬೆಳಕಾಗಿ ಬಂದಿರುವೆ – ನನಗೆ ||

3.ನಿನ್ ಪ್ರೀತಿವೊಂದೆ ಸಾಕು ರಾಜಾ
ಬೇರೇನು ನನಗೆ ಬೇಡ ದೇವಾ ||
ನನ್ನಾಪ್ತ ನೀನಲ್ಲವೆ – ಇಂದು ||

4.ಅನುದಿನ ಆಹಾರ ನೀನೆ ಅಯ್ಯಾ
ಬಾಳಿಗೆ ಬೆಳಕು ನೀನೆ ಅಯ್ಯಾ ||
ಆಶ್ರಯ ನೀನೆ ಅಯ್ಯಾ – ನನ್ನ ||

appa ninna pritisuve
asaktiyinda pritisuve ||

1.endendu stutisuve
ninagagiye tavakisuve ||
ella nine ayya – nanage ||

2.baliyagi rakṣhiside
papavannella nigiside ||
beḷakagi bandiruve – nanage ||

3.nin pritivonde saku raja
berenu nanage beḍa deva ||
nannapta ninallave – indu ||

4.anudina ahara nine ayya
baḷige beḷaku nine ayya ||
ashraya nine ayya – nanna ||