ಅಪ್ಪಾನೂ ನೀನೇ ಅಮ್ಮಾನು ನೀನೆ (2)
ನನ್ನ ಹೊತ್ತು ಹೋಗುವ ಒಳ್ಳೆ ಕುರುಬನು ನೀನೆ (2)
ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ
1.ಅನಾಥನು ನಾ ಎಲ್ಲಿಗೆ ಹೋಗಲಿ ನನಗ್ಯಾರು ಆಶ್ರಯವಿಲ್ಲ
ದರೀದ್ರಾನು ನಾ ಎಲ್ಲಿಗೆ ಹೋಗಲಿ ನನಗ್ಯಾರು ದಿಕ್ಕೆ ಇಲ್ಲಾ (2)
ನೀನಾದರೂ ನನನ್ನು ಬಲ ಪಡಿಸು ನನ್ನನ್ನು ತೊರೆಯದಿರು (2)
2.ಬಲಹೀನನು ನಾನೆಂದು ತಿಳಿದು ನನ್ನನ್ನು ಹಿಂಸಿಸುತಾರೆ
ಗತಿ ಹೀನನು ನಾನೆಂದು ತಿಳಿದು ನನ್ನನ್ನು ನಿಂದಿಸುತಾರೆ (2)
ನಾನಾದರೂ ಯೇಸಯ್ಯಾ ನಿನ್ನಲ್ಲೆ ಭರವಸೆಯಿಟ್ಟಿರುವೆ (2)
3.ಕರೆದೀರುವೆ ನಿನ್ನ ಸೇವೆಗೆ ಅದ ನಾನು ಮರೆಯುವೇನೆ
ನನ್ನ ಆಸೆಯು ಅದು ನಿನ್ನ ಸೇವೆಯೆ ಬೇರೇನೂ ಬೇಡ ತಂದೆ (2)
ನನ್ನ ಸೇವೆಯ ಜೊತೆಯಲಿ ಕೈಹಿಡಿದು ನನ್ನನ್ನು ನಡೆಸಯ್ಯಾ (2)
appanu nine am’manu nine (2)
nanna hottu hoguva oḷḷe kurubanu nine (2)
yesayya yesayya yesayya yesayya
1.anathanu na ellige hogali nanagyaru asrayavilla
daridranu na ellige hogali nanagyaru dikke illa (2)
ninadaru nanannu bala paḍisu nannannu toreyadiru (2)
2.balahinanu nanendu tiḷidu nannannu hinsisutare
gati hinanu nanendu tiḷidu nannannu nindisutare (2)
nanadaru yesayya ninnalle bharavaseyiṭṭiruve (2)
3.karediruve ninna sevege ada nanu mareyuvene
nanna aseyu adu ninna seveye berenu beḍa tande (2)
nanna seveya joteyali kaihiḍidu nannannu naḍesayya (2