ಅಪ್ಪ ಎಂದು ಆರಾಧಿಸುವೆ
ನಿನ್ನ ಅಮ್ಮ ಎಂದು ಆರಾಧಿಸುವೆ
ನನ್ನ ಸುತ್ತಿ ಯು ನಿನಗಾಗಿ
ನನ್ನ ಸ್ತೋತ್ರ ನಿನಗಾಗಿ
1.ಕತ್ತಲೆಯ ಕಣೆವೆಯಲ್ಲಿ ನಾ ನಡೆದರು
ಬೆಳಕಾಗಿ ನೀನಿದ್ದು ಮಾರ್ಗ ತೋರುವೆ
ಲೋಕಕ್ಕೆ ಬೆಳಕು ನೀನಯ್ಯಾ
ನನ್ನ ಯೇಸುವೆ
ನನ್ ಬಾಳ ಬೆಳಗಿಸಿರುವೇ ನೀ – ನನ್ನ ಸ್ತುತಿಯು
2.ಧೀನಳಾದ ನನ್ನ ಹುಡುಕಿ ಬಂದಾ ತನೇ
ತಾಯಿ ಗಿಂತ ಮಿಗಿಲಾಗಿ ಮಮತೆ ತೋರುವೇ
ತಂದೆಯು ತನ್ನ ಮಕ್ಕಳನ್ನು ಹೊರುವಂತೆ
ನನ್ನನ್ನು ಹೂರುವೆ ದೇವರೆ – ನನ್ನ ಸ್ತುತಿಯು
3.ಪ್ರಳಯದ ಹಾಗೆ ವೈರಿಯು ಎದೂರದರು
ನನಗಾಗಿ ಯುದ್ಧವನ್ನು ಮಾಡಿ ಜಯಿಸುವೆ
ಜಯಧ್ವಜ ಹಾರಿ ಸುವಾತಾನೇ ಪವಿತ್ರಾತ್ಮನೇ
ಬಿಡಿಸಿ ಕಾಯುವಾತನೇ – ನನ್ನ ಸ್ತುತಿಯು
Appa endu aradhisuve
ninna am’ma endu aradhisuve
nanna sutti yu ninagagi
nanna stotra ninagagi
1.kattaleya kaṇeveyalli na naḍedaru
beḷakagi niniddu marga toruve
lokakke beḷaku ninayya
nanna yesuve
nan baḷa beḷagisiruve ni – nanna stutiyu
2.dhinaḷada nanna huḍuki banda tane
tayi ginta migilagi mamate toruve
tandeyu tanna makkaḷannu horuvante
nannannu huruve devare – nanna stutiyu
3.praḷayada hage vairiyu eduradaru
nanagagi yud’dhavannu maḍi jayisuve
jayadhvaja hari suvatane pavitratmane
biḍisi kayuvatane – nanna stutiyu