ಅಭಿಷೇಕಿಸುವ ನನ್ನ ಯೇಸು

Abhisekisuva nanna yesu

Unknown

Writer/Singer

Unknown

ಅಭಿಷೇಕಿಸುವ ನನ್ನ ಯೇಸು- ಎನ್ನ ಆಧರಣೆ ಕರ್ತನೇಸು
ನೀ ನನ್ನೋಳೂ ನಾ ನೀನ್ನೋಳೂ ಹರ್ಷಿಸುವೆ ಉಲ್ಲಾಸಿಸುವೇ

1.ಅದ್ಬುತನಾಥನೆ ಯೇಸು ಆಲೋಚನೆ ನೀಡುವ ಕಾರ್ತಾ
ಎನ್ನ ಮೇಲೆ ಕಟಾಕ್ಷವಿಟ್ಟು ರಮ್ಯ ವಾಗಿ
ನಡೆಸುವನು

2.ಕುರುಬನು ಗುರುವರನೇಸು – ಎನ್ ಹೃದಯದ ಆನಂದ ನೀನೇ
ಪರವಶದಿಂ ನಾ ಪಾಡುವೆ ಪರಿಶುದ್ದನ
ಸುತ್ತಿಸುವೆ ನಾ

3.ಉನ್ನತ ನಾದವನೇಸು – ಎನ್ ಆತ್ಮದ ಆಪ್ತಾನು ಯೇಸು
ಎಂದೆಂದಿಗೂ ಪಾಲಿಸುವಾ ಮಿತ್ರನನ್ನೂ ಸ್ತುತಿ ಸ್ತುತಿಸುವೆನು

abhiṣekisuva nanna yesu- enna adharaṇe kartanesu
ni nannoḷu na ninnoḷu harṣisuve ullasisuve

1.adbutanathane yesu alochane niḍuva karta
enna mele kaṭakṣhaviṭṭu ramya vagi naḍesuvanu

2.kurubanu guruvaranesu – en hr̥udayada ananda nine
paravasadiṁ na paḍuve parisuddana suttisuve na

3.unnata nadavanesu – en atmada aptanu yesu
endendigu palisuva mitranannu stuti stutisuvenu