ಆ ಹಾಲ್ಲೆಲೂಯ

A halleluya

Unknown

Writer/Singer

Unknown

ಆ ಹಲ್ಲೆಲೂಯಾ ಆ ಹಾಲ್ಲೆಲೂಯಾ
ಸರ್ವಶಕ್ತನು ಅಳುವನು
ಆ ಹಾಲ್ಲೆಲೂಯಾ
ಶುದ್ಧನೆ ಶುದ್ಧನೆ ಸರ್ವಶಕ್ತ ದೇವನೆ
ನೀನೆ ಯೋಗ್ಯನು ನೀನೆ ಯೋಗ್ಯನು
ನನ್ ಸ್ತುತಿಗಳಿಗೆ
ಯೇಸುವೆ
ಸರ್ವಶಕ್ತ ದೇವನೆ
ಪರಿಶುದ್ಧನೆ ಪರಿಶುದ್ಧನೆ ಅಮೆನ್
ಆ ಹಲ್ಲೆಲೂಯಾ ಆ ಹಾಲ್ಲೆಲೂಯಾ
ಸರ್ವಶಕ್ತನು ಅಳುವನು
ಆ ಹಾಲ್ಲೆಲೂಯಾ

A halleluya a halleluya
sarvasaktanu aḷuvanu
a halleluya
sud’dhane sud’dhane sarvasakta devane
nine yogyanu nine yogyanu
nan stutigaḷige
yesuve
sarvasakta devane
parisud’dhane parisud’dhane amen
a halleluya a halleluya
sarvasaktanu aḷuvanu
a halleluya