ಉಸಿರಾದ ಯೇಸುವೆ

Usirada yesuve

Kannada Christian Song

Writer/Singer

Kannada Christian Song

ಉಸಿರಾದ ಯೇಸುವೆ ಆರಾಧನೆ
ಉಸಿರಲ್ಲಿ ಬೆರೆತವನೆ ಆರಾಧನೆ
ಆರಾಧನೆ – 3 ಸ್ತುತಿ ಆರಾಧನೆ

1.ಪರಲೋಕ ದೇವನೆ
ಪರಿಶುದ್ಧ ರಾಜನೆ ಆರಾಧನೆ

2.ಉನ್ನತ್ತ ದೇವನೆ
ಮಹಿಮೆಯ ರಾಜನೆ ಆರಾಧನೆ

3.ಮೋಶೆಯ ದೇವನೆ
ಯೋಶುವಾನ ದೇವನೆ ಆರಾಧನೆ

4.ಇಸಾಕನ ದೇವನೆ
ಯಾಕೋಬಿನ ದೇವನೆ ಆರಾಧನೆ

usirada yesuve aradhane
usiralli beretavane aradhane
aradhane – 3 stuthi aradhane

1.paraloka devane
parisud’dha rajane aradhane

2.unnatta devane
mahimeya rajane aradhane

3.mosheya devane
yoshuvana devane aradhane

4.isakana devane
yakobina devane aradhane