ನಿನ್ನೆ ಇಂದು ಎಂದು

Ninne indu endhu

Kannada Christian Song

Writer/Singer

Kannada Christian Song

ನಿನ್ನೆ ಇಂದು ಎಂದು ಬದಲಾಗದ
ಒಳ್ಳೆ ಯೇಸು ನನಗೆ ಸ್ವಂತನಾದ ||
ಆತನೆ ನನ್ನ ದೈವ
ಆತನೆ ಬಾಳಿನ ದೇವ ||
ಹಾಲ್ಲೆಲೂಯ ಹಾಲ್ಲೆಲೂಯ ||

1 ) ಕಾಲ ಪರಿಪಕ್ವವಾದಾಗ
ಕರ್ತನೇಸು ನನ್ನ ಅರಸಿ ಬಂದಾ ||
ಕಂಬನಿಯನ್ನು ಒರೆಸಿಬಿಟ್ಟ
ಕರಹಿಡಿದು ನನ್ನ ನಡೆಸಿದಾ ||

2 ) ಕತ್ತಲೆನ್ನನ್ನು ಕವಿದಾಗ
ಕರ್ತನೇಸು ಬೆಳಕಾಗಿ ಬಂದಾ ||
ಕಷ್ಟವನ್ನೆಲ್ಲ ತೊಲಗಿಸಿದಾ
ಕಣ್ಮಣಿಯಂತೆ ನನ್ನ ಕಾಯ್ವ ||

ninne indu endu badalagada
oḷḷe yesu nanage svantanada ||
atane nanna daiva
atane baḷina deva ||
halleluya halleluya ||

1) kala paripakvavadaga
kartanesu nanna arasi banda ||
kambaniyannu oresibiṭṭa
karahiḍidu nanna naḍesida ||

2) kattalennannu kavidaga
kartanesu beḷakagi banda ||
kaṣṭavannella tolagisida
kaṇmaṇiyante nanna kayva ||