ನಿನ್ನ ಕೃಪೆಯೆ ನಿನ್ನ ಕೃಪೆಯೆ ̥ ̥

Ninna krupeye ninna krupeye

Kannada Christian Song

Writer/Singer

Kannada Christian Song

ನಿನ್ನ ಕೃಪೆಯೆ ನಿನ್ನ ಕೃಪೆಯೆ
ಸಾಕು ನನಗೆ ಅಪ್ಪ ಸಾಕು ನನಗೆ – 2
ಹಲ್ಲೆಲ್ಲೂಯ ಕೊಂಡಾಡುವೆ
ಆನಂದದಿ ನಲಿದಾಡುವೆ – 2

1.ಶಿಲುಬೆಯಲ್ಲಿ ಹೆತ್ತಂತ ಮಗುವು ನಾನು
ಕಲ್ವಾರಿ ರಕ್ತದ ಫಲವು ನಾನು – 2

2.ತುತ್ತೂರಿ ಶಬ್ದವ ನಾನು ಕೇಳುವೇ
ಕ್ಷಣ ಮಾತ್ರದಲ್ಲಿ ಎತ್ತಲ್ಪಡುವೇ – 2

3.ನಿಯಮದ ಓಟವ ನಾ ಓದುವೆ
ಕಷ್ಟ ನಷ್ಟ ಬಂದರು ಗುರಿ ಮುಟ್ಟುವೆ

ninna kr̥upeye ninna kr̥upeye
saku nanage appa saku nanage – 2
hallelluya koṇḍaḍuve
anandadi nalidaḍuve – 2

1.shilubeyalli hettanta maguvu nanu
kalvari rakthada phalavu nanu – 2

2.tutturi shabdava nanu keḷuve
kṣhaṇa matradalli ettalpaḍuve – 2

3.niyamada oṭava na oduve
kaṣṭha naṣṭha bandaru guri muṭṭuve