ನಿನ್ನ ಎಲುಬಿನಿಂದ ಬಂದನಾರಿ

Ninna elubininda bandanari

Kannada Christian Song

Writer/Singer

Kannada Christian Song

ನಿನ್ನ ಎಲುಬಿನಿಂದ ಬಂದನಾರಿ
ಇವಳೇ ನಿನಗೆ ಸರಿ ಜೋಡಿ
ನಿನ್ನ ಶರೀರಕೆ ತಲೆ ಯಾದವನು
ನಿನ್ನ ಬಾಳಿಗೆ ಜೊತೆ ಎಂದೆಂದೂ
ನೋಡಿಕೊ ನೋಡಿಕೊ ನಿನ್ನ ಕಣ್ಣಿನ ಹಾಗೆಯೇ 2
ನೋಡಿಕೊ ನೋಡಿಕೊ ನಿನ್ನ ಸ್ವಂತ
ಶರೀರದಂತೆ – 2

1.ಒಂಟಿಯಾಗಿ ಇರುವು ಸರಿ ಇಲ್ಲವೆಂದು
ನಿನ್ನ ಬಾಳನ್ನು ನಿನ್ನ ಮನೆಯನ್ನು
ಬೆಳಗುವ ಸತಿಯು ಇವಳೇ
ಕಟ್ಟುವ ಸತಿಯು ಇವಳೇ – ನೋಡಿಕೊ

2.ಕಹಿಯಲ್ಲಿ ಸಿಹಿಯಲ್ಲಿ ಜೊತೆಯಾಗಿ ಬಾಳಿ ನೀವು
ಇದು ದೇವರ ಕಾರ್ಯ ಇದನ್ನು ಮರೆಯ ಬೇಡಿರಿ
ಮದುವೆ ದೇವರ ನಿಯಮವು – ನೋಡಿಕೊ

3.ದೇವರು ಕೂಡಿಸಿದ ಜೋಡಿಗಳು ನೀವು
ಯಾವ ಮನುಷ್ಯನು ಅಗಳಿಸಲಾಗದು
ಮದುವೆ ಮಾನ್ಯವಾದದು – ನೋಡಿಕೊ

ninna elubininda bandanari
evaḷe ninage sari joḍi
ninna sharirake tale yadavanu
ninna baḷige jote endendu
noḍiko noḍiko ninna kaṇṇina hageye 2
noḍiko noḍiko ninna svanta
shariradante – 2

1.oṇṭiyagi iruvu sari illavendu
ninna baḷannu ninna maneyannu
beḷaguva satiyu evaḷe
kaṭṭuva satiyu ivaḷe – noḍiko

2.kahiyalli sihiyalli joteyagi baḷi nivu
idu devara karya edannu mareya beḍiri
maduve devara niyamavu – noḍiko

3.devaru kuḍisida joḍigaḷu nivu
yava manuṣhyanu agaḷisalagadu
maduve man’yavadadu – noḍiko