ನಂಬಿಕೆಯಿಂದಲೆ ಮುನ್ನುಗ್ಗುವೆ ನಂಬಿ
nambikeyindhale munnugguve nambikeyindhale ellamaduve
ನಂಬಿಕೆಯಿಂದಲೆ ಮುನ್ನುಗ್ಗುವೆ ನಂಬಿಕೆಯಿಂದಲೆ ಎಲ್ಲಾಮಾಡುವೇ ..2 ಅಸಾಧ್ಯವಾಗಿ ಏನು ಇಲ್ಲ, ನನ್ನ ಮುಂದೆ ಇನ್ನು ಜಯ ನನಗೇ
ನಾನು ಹಿಂಜಾರುವುದಿಲ್ಲ ನಂಬಿಕೆ ಹೆಜ್ಜೆಗಲು ಮುಂದಕ್ಕೆ ಮುಂದಕ್ಕೆ ಯಾರೆಲ್ಲ ತಡೆದರು. ಏನೆಲ್ಲೆ ನೆನೆದರು ಹಿಂಜಾರುವುದಿಲ್ಲ
ಅಧಿಕಾರಾದಿಂದ ವಾಕ್ಯ ಏಸುವಿನ ಪ್ರತಿಕೂಲವು ದೂರವಾಯಿತು... ಅಸಾಧ್ಯವಾಗಿ ಏನು ಇಲ್ಲ, ನನ್ನ ಮುಂದೆ ಇನ್ನು ಜಯ ನನಗೇ
ಅಪಾಯವಿದೆಯೆಂದು ಭಯವಿಲ್ಲ,ಸೋಲಾ ಹುಟ್ಟೋದೆಂದು ಭಯವಿಲ್ಲ-೨
ಶತ್ರು ಜಯಹೊಂದಿ ಭವಿಷ್ಯಹಳಾಗ್ವದೆಂದು, ಇನ್ನು ಮುಂದೆ ಭಯಪಡೆನು.-೨
ರೋಗಕ್ಕೂ ಇನ್ನು ಶಾಪಕ್ಕೂ, ಪಾಪಕ್ಕೂ ನಾನು ಅಧೀನನಲ್ಲ..-೨
ಪಾಪ ಭಂದನ ಮತ್ತು ಸೈತಾನ ಶಕ್ತಿ ಮೇಲೆ ಜಯನನಗೀದೇ.-೨
ವ್ಯಾಕುಲ ಚಿಂತೆಯಿಂದ ಇರಲಾರೆ ಚಿಂತಾಭಾರದಿಂದ ಅಲಳಾರೆ-೨
ತಕ್ಕ ಸಮಯದಲ್ಲಿ ಎಲ್ಲ ಒದಗಿಸುವ ಎಂದೆಂದು ಕೈ ಬಿಡೆನು-೨
Nambikeyindhale munnugguve, Nambikeyindhale ellamaduve, Asaadhyavagi Enu illa, nanna munde innu jaya nanage
Naanu hinjaaruvudhilla nambike, hejjegalu mundhakke mundhakke, Yaarella thadedharu. Enelle nenedharu hinjaaruvudhilla....
Adhikaaradindha vaakya yesuvina prathikulavu dhuravhayithu, Asaadhyavaagi Enu illa, nanna mundhe innu jaya nanage
Aapaayavidheyendhu bhayavilla,sola huttodendhu Bayavilla-2
Shathru jayahondhi bavishyahalagvadhendu, Inna mundhe bayapadenu.-2
Rogakku innu shaapakku, paapakku naanu aadhinanalla..-2
Paapa bandhana matthu saithana Sakthi mele jayananagidhe.-2
Vyakula chintheyindha iralaare ,chinthabaaradindha alalaare-2
Thakka samayadhalli ella odhagisuva ,endhendhu kai bidenu-2