ಕರ್ತನ ಮೇಲೆ ನಿನ್ನ ಚಿಂತೆಯನ್ನ

Kartana mele ninna cinteyannu

Kannada Christian Song

Writer/Singer

Kannada Christian Song

ಕರ್ತನ ಮೇಲೆ ನಿನ್ನ ಚಿಂತೆಯನ್ನು
ಹಾಕಿ ವಿಶ್ರಮಿಸು
ಅವರೇ ನಿನ್ನನ್ನು ಕಾಯುವರು
ಮನವೇ ಮರಗದಿರು

1.ನೀತಿವಂತನೆಂದು ಕೈ ಬಿಡನು
ನಿತ್ಯವು ಕಾಯ್ದು ನಡೆಸುವನೂ

2.ನಮ್ಮನು ಕಾಯುವ ದೇವರು
ನಮ್ಮಗೆ ನೆರಳಾಗಿ ನಿಲ್ಲುವನೂ

3.ತಂದೆಯು ತಾಯಿಯು ಕೈಬಿಟ್ಟರೂ
ಕರ್ತನು ಆದರಿಸಿ ಕಾಯುವರು

Kartana mele ninna cinteyannu
haki visramisu
avare ninnannu kayuvaru
manave maragadiru

1.nitivantanendu kai biḍanu
nityavu kaydu naḍesuvanu

2.nam’manu kayuva devaru
nam’mage neraḷagi nilluvanu

3.tandeyu tayiyu kaibiṭṭaru
kartanu adarisi kayuvaru