ಕರ್ತನ ಗುಡಾರವೆ ನನ್ ದೇವನ ಸನ್ನಿಧಿಯೆ,
ಹುಡುಕಿ ಓಡಿ ಬಂದೆ, ಸವಿಯಾದ ಸೌಭಾಗ್ಯವೆ ||ಕರ್ತನ ಗುಡಾರವೆ||
ಮಹಿಮೆ ಮಹಿಮೆ ಮಹತ್ವವು ನನ್ ಪ್ರಿಯ ಯೇಸುವಿಗೆ (೨),
ಕಲ್ವಾರಿ ಬಲಿ ಪೀಠವೆ, ನನಗಾಗಿ ನಿನ್ ರಕ್ತವೆ (೨),
ನಿತ್ಯವು ಪರಿಶುದ್ಧ ಜೀವ ಬಲಿಯಾಗಿ ನನ್ನ್ನನ್ನೆ ಸಮರ್ಪಿಸುವೆ (೨) ||ಮಹಿಮೆ||
ಅಪ್ಪ ನಿನ್ ಸಮ್ಮುಖದಿ, ರೊಟ್ಟಿಯು ನಾನಯ್ಯ (೨),
ಎಂದೆಂದು ನಿನ್ನಯ ಪಾದದಿ ನಾನಿರಲು ತವಕದಿ ನಿಂತಿರುವೆ (೨) ||ಮಹಿಮೆ||
Kartana guḍārave nan dēvana sannidhiye,
huḍuki ōḍi bande, saviyāda saubhāgyave ||kartana guḍārave||
mahime mahime mahatvavu nan priya yēsuvige (2),
kalvāri bali pīṭhave, nanagāgi nin raktave (2),
nityavu pariśud'dha jīva baliyāgi nannnanne samarpisuve (2) ||mahime||
appa nin sam'mukhadi, roṭṭiyu nānayya (2),
endendu ninnaya pādadi nāniralu tavakadi nintiruve (2) ||mahime||
The tabernacle of the Lord is the presence of my God,
I came running to find it, delicious good fortune ||Lord's tabernacle||
Glory be to my beloved Jesus (2),
Calvary is the altar, Thy blood is for me (2),
(2) ||Glory||
Father is in your presence, bread is my bread (2),
I am waiting to be at your feet (2) ||Mahime||