ಜೀವಿಸುವೆ ಜೀವಿಸುವೆ ಯೇಸು ನಿನಗಾಗಿ

Jivisuve jivisuve yesu ninagagi

Kannada Christian Song

Writer/Singer

Kannada Christian Song

ಜೀವಿಸುವೆ ಜೀವಿಸುವೆ ಯೇಸು ನಿನಗಾಗಿ
ಪ್ರೀತಿಸುವೆ ಪ್ರೀತಿಸುವೆ ಯೇಸು ನಿನ್ನನ್ನೆ
ಬಾಲ್ಯದ ಕಾಲದಲ್ಲಿ ಯವ್ವನ ಪ್ರಾಯದಲ್ಲಿ
ವೃದ್ಧಾಪ್ಯದಲ್ಲಿಯು ನಿನ್ನನ್ನೆ ಕೀರ್ತಿಸುವೆ
ಎಲ್ಲಾ ಕಾಲವು ಕೀರ್ತಿಸುವೆ ಯೇಸು ನಿನ್ನನ್ನೆ – ಜೀವಿಸುವೆ

1.ತಾಯಿಯು ತೊರೆದರು ತಂದೆಯು ಕೈಬಿಟ್ಟರು
ಬಂಧುಗಳು ದೂರವಾದರು ನೀ ನನ್ನ ಮರೆತಿಲ್ಲ
ಎಲ್ಲಾ ಕಾಲವು ಸ್ಮರಿಸುವೇ ನಿನ್ನ ನಾಮವನ್ನೇ

2.ಜೀವನಪರಿಯಂತ ನಿನ್ನಲ್ಲಿ ಬಾಳುವಾಗ
ಜಯದಜಯ ಮಾಲೆ ಯನ್ನು ನನಗಾಗಿ ಇಟ್ಟಿದಿಯೇ
ಎಲ್ಲಾ ಕಾಲವು ಹರ್ಷಿಸುವೆ ದೇವ ನಿನ್ನನ್ನೆ – ಜೀವಿಸುವೆ

jivisuve jivisuve yesu ninagagi
pritisuve pritisuve yesu ninnanne
balyada kaladalli yavvana prayadalli
vr̥ud’dhapyadalliyu ninnanne kirtisuve
ella kalavu kirtisuve yesu ninnanne – jivisuve

1.tayiyu toredaru tandeyu kaibiṭṭaru
bandhugaḷu duravadaru ni nanna maretilla
ella kalavu smarisuve ninna namavanne

2.jivanapariyanta ninnalli baḷuvaga
jayadajaya male yannu nanagagi iṭṭidiye
ella kalavu harṣisuve deva ninnanne – jivisuve