ಇಂಥಾ ಒಳ್ಳೆ ಸಮಯದೊಳು

Intha olle samayadholu yesuve nin bali bandhevu

Kannada Christian Song

Writer/Singer

Kannada Christian Song

ಇಂಥಾ ಒಳ್ಳೆ ಸಮಯದೊಳು ... ಯೇಸುವೇ ನಿನ್ ಬಳಿ ಬಂದೆವು....
ನಿನ್ನ ಮಕ್ಕಳಾದ ನಾವು.. ನಿನ್ನನ್ನೇ ಹರಸಿ ಬಂದೇವು...
ನಮ್ಮ ಮೇಲೆ ದಯವಿಡು ಸ್ವಾಮಿ.. ನಿನ್ನ ಕರುಣೆಯನ್ನು ತೋರಿಸು
ನಿನ್ನನ್ನೇ ರಕ್ಷಕನಾಗಿ ಕಾಣಲು... ಪ್ರೇರಿಸು ನಮ್ಮೆಲ್ಲರನ್ನು

Inthā oḷḷe samayadoḷu... Yēsuvē nin baḷi bandevu....
Ninna makkaḷāda nāvu.. Ninnannē harasi bandēvu...
Nam'ma mēle dayaviḍu svāmi.. Ninna karuṇeyannu tōrisu
ninnannē rakṣakanāgi kāṇalu... Prērisu nam'mellarannu

At such a good time...Jesus we came to you....
We, your children.. have come to love you...
Lord have mercy on us.. show your mercy
Inspire us all to see You as our Saviour