ಗ್ಯಾ ಗ್ಯಾ ಗ್ಯಾರಂಟಿ ಸ್ವರ್ಗವು

Gya gya gyaranti svargavu

Kannada Christian Song

Writer/Singer

Kannada Christian Song

ಗ್ಯಾ ಗ್ಯಾ ಗ್ಯಾರಂಟಿ ಸ್ವರ್ಗವು ನಿಮಗೆ ಗ್ಯಾರಂಟಿ
ಗ್ಯಾ ಗ್ಯಾ ಗ್ಯಾರಂಟಿ ಸ್ವರ್ಗವು ನಿಮಗೆ ಗ್ಯಾರಂಟಿ
ಯೇಸು ಸ್ವಾಮಿಯ ನಂಬಿದರೆ ಸ್ವರ್ಗವು ನಿಮಗೆ ಗ್ಯಾರಂಟಿ
ಯೇಸು ಸ್ವಾಮಿಯ ನಂಬಿದರೆ ಸ್ವರ್ಗವು ನಿಮಗೆ ಗ್ಯಾರಂಟಿ
ಲಾ.. ಲಾ.. ಲಾ.. ಲಾ..
ಗ್ಯಾ ಗ್ಯಾ ಗ್ಯಾರಂಟಿ ನರಕವು ನಿಮಗೆ ಗ್ಯಾರಂಟಿ
ನರಕವು ನಿಮಗೆ ಗ್ಯಾರಂಟಿ
ಯೇಸು ಸ್ವಾಮಿಯ ನಂಬದೇ ಹೋದರೆ
ನರಕವು ನಿಮಗೆ ಗ್ಯಾರಂಟಿ
ಲಾ.. ಲಾ.. ಲಾ.. ಲಾ..

gya gya gyaraṇṭi svargavu nimage gyaraṇṭi
gya gya gyaraṇṭi svargavu nimage gyaraṇṭi
yesu svamiya nambidare svargavu nimage gyaraṇṭi
yesu svamiya nambidare svargavu nimage gyaraṇṭi
la.. la.. la.. la..
gya gya gyaraṇṭi narakavu nimage gyaraṇṭi
narakavu nimage gyaraṇṭi
yesu svamiya nambade hodare
narakavu nimage gyaraṇṭi
la.. la.. la.. la..