ಗುಡಾರದ ಸಮೀಪಕ್ಕೂ
ಉಪದ್ರವ ಬರಲಾರದು
ಕೇಡುಗಳು ಎಂದೆಂದೂ
ನನಗೆ ಸಂಭವಿಸವು
ಉನ್ನತನಾದ ಕರ್ತನನ್ನೇ ನಾ ಆಶ್ರಯಿಸಿರುವೆ
ಆಪ್ತನನ್ನೇ ಮರೆಹೊಕ್ಕಿ ಸುರಕ್ಷಿತ ನಾಗಿರುವೆ
ಯೇಸುವಿನಾ ರಕ್ತದಿಂದಾ ಸೈತಾನನಾ ಗೆಲ್ಲುವೇ
ಆತ್ಮನಿಂದಾ ವಚನದಿಂದಾ ಅನುದಿನ ಜಯಜಯವೇ
ಕರ್ತನಲ್ಲೀ ನಮ್ಮ ಶ್ರಮ ಎಂದಿಗೂ ವ್ಯರ್ಥವಲ್ಲ
ಅಚಲದಿಂದಾ ದೃಡವಾಗಿ ಕರ್ತನ ಸೇವಿಸುವ
ನಮ್ಮೆಲ್ಲರ ತವರೂರು ಪರಲೋಕವೇ ಹೌದು
ಬರಲಿರ್ವನು ಯೇಸುವು ನಮ್ಮನ್ನು ಕರೆದೊಯ್ಯಲು
Gudaaradhaa saamipakku
Upadhrava baralaaradhu
Kedugalu endhendhu
Nanage sambhavisavu
Unnathanaadha karthananne naa ashrayisiruve
Apthananne marehokki surakshitha naagiruve
Yesuvina rakthadhindha saithaananaa gelluve
Aathmanindha vachanadhindha anudhina jayajayave
Karthanalli namma Shrama endhigu vyarthavalla
Achaladhindha dhrudavaagi karthana sevisuva
Nammellara thavaruru paralokave haudhu
Baralirvanu yesuvu nammannu karedhoyyalu