ಗೀತೆ ಗೀತೆ ಜಯ ಜಯ ಗೀತೆ
ಹಾಡುವಿರಿ ಸೋದರರೇ
ನಮ್ಮ ಯೇಸು ರಾಜ ಜೀವಿಸುವುದರಿಂದ
ಜಯ ಗೀತೆ ಹಾಡುವಿರಿ
ಲೋಕದ ದೊಡ್ಡವರು ಬಲಿಷ್ಠರು ಒಟ್ಟಾಗಿ
ಸಮಾಧಿಯಲ್ಲಿ ಮಲಗುತ್ತಾರೆ
ನಮ್ಮ ಸ್ವಾಮಿಯಾದ ಯೇಸುಕ್ರಿಸ್ತ ಮಾತ್ರ
ಸತ್ತು ಎದ್ದು ಬರುತ್ತಾನೆ
ದ್ವಾರಗಳೇ ನೀವು ಉನ್ನತವಾಗಿರಿ
ಬರುತ್ತಾನೆ ಜಯರಾಜ
ತೆರೆದುಕೊಳ್ಳಿರಿ ಕದಗಳೇ ಯೇಸು
ಸ್ವಾಮಿಯವರಿಗಾಗಿ
ಕಳವಳಗೊಳ್ಳದೆ ಕಣ್ಣೀರು ಒರೆಸಿರಿ
ಉತ್ಸಾಹ ಹೊಂದಿರಿ
ನಮ್ಮ ಆತ್ಮದೊಡೆಯ ಜೀವಿಸುವಾಗ
ನಾವು ಅಲಸ್ಯವಾಗಿರದೆ
Gīte gīte jaya jaya gīte
hāḍuviri sōdararē
nam'ma yēsu rāja jīvisuvudarinda
jaya gīte hāḍuviri
lōkada doḍḍavaru baliṣṭharu oṭṭāgi
samādhiyalli malaguttāre
nam'ma svāmiyāda yēsukrista mātra
sattu eddu baruttāne
dvāragaḷē nīvu unnatavāgiri
baruttāne jayarāja
teredukoḷḷiri kadagaḷē yēsu
svāmiyavarigāgi
kaḷavaḷagoḷḷade kaṇṇīru oresiri
utsāha hondiri
nam'ma ātmadoḍeya jīvisuvāga
nāvu alasyavāgirade
Gita Gita Jaya Jaya Gita
Sing brothers
Because Jesus our King lives
You will sing the victory song
The greatest of the world are strong together
Sleeps in the grave
Only our Lord Jesus Christ
He will rise from the dead
Exalted be ye gates
Jayaraja comes
Open up, Jesus
For Swami
Wipe the tears without worry
Be enthusiastic
While living our self-sufficient lives
We are not lazy