ಎಷ್ಟು ದಿನ ಎಷ್ಟುಕಾಲ ಹೀಗೆ ಬಾಳುವೆ

Estu dinna estukala hige baluve

Kannada Christian Song

Writer/Singer

Kannada Christian Song

ಎಷ್ಟು ದಿನ ಎಷ್ಟುಕಾಲ ಹೀಗೆ ಬಾಳುವೆ ಮನುಜ
ನೀ ಕೇಳು ನೀ ಮನುಜ – 2
ಈ ಲೋಕ ನಿನಗೆ ಶಾಶ್ವತವೇ ಅಲ್ಲ – 2

1.ಹುಟ್ಟುವಾಗ ಏನು ತರಲಿಲ್ಲ
ಸಾಯುವಾಗ ಏನು ಒಯ್ಯೇದಿಲ್ಲ
ನನ್ನದು ನಿನ್ನದು ಎನ್ನುವುದು ಎಷ್ಟು
ಕಾಲ ಮನುಜ ಓ ಮನುಜ ಓ ಮನುಜ ಓ ಮನುಜ

2.ತಿನ್ನೋದು ಕುಡಿಯೋದು ಜೀವನವೆಂದು
ಮೂರುದಿನದಲ್ಲಿ ಅದರಲ್ಲಿ ಮುಳು ಗಬೇಡ
ನರಕದ ಬಾಗಿಲು ಅಗಲವಾಗಿದೆ ಹೋಗ ಬ್ಯಾಡ ಮನುಜ
ಓ ಮನುಜ ಓ ಮನುಜ ಓ ಮನುಜ

3.ದೇವರ ಸ್ವರಕ್ಕೆ ಕಿವಿಗೊಡದೆ
ಕಳ್ಳ ಹಾವಿನಂತೆ ನೀ ಬದುಕುತ್ತಿ ರುವೆ
ಯೇಸು ನಿನ್ನ ಪ್ರೀತಿಸಲು ಬಯ ಸುವ ಮನುಜ
ಓ ಮನುಜ ಓ ಮನುಜ ಓ ಮನುಜ ಓ ಮನುಜ

eṣṭu dina eṣṭukala hige baḷuve manuja
ni keḷu ni manuja – 2
e loka ninage sasvatave alla – 2

1.huṭṭuvaga enu taralilla
sayuvaga enu oyyedilla
nannadu ninnadu ennuvudu eṣṭu
kala manuja o manuja o manuja o manuja

2.tinnodu kuḍiyodu jivanavendu
murudinadalli adaralli muḷu gabeḍa
narakada bagilu agalavagide hoga byaḍa manuja
o manuja o manuja o manuja

3.devara svarakke kivigoḍade
kaḷḷa havinante ni badukutti ruve
yesu ninna pritisalu baya suva manuja
o manuja o manuja o manuja o manuja