ಎಲ್ಲಾರ ಪ್ರೀತಿ ತಣ್ಣಗಾಗದರೂ
ನೀ ನನ್ನ ಮೇಲೆ ಇಟ್ಟ ಪ್ರೀತಿ ತಣ್ಣಗಾಗಲಿಲ್ಲ || 2 ||
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ || 2 ||
1.ಶಿಲುಬೆಯಲ್ಲಿ ತೂಗಲ್ಪಟ್ಟೆ
ಹಿಂಸೆ ನೋವು ಸಹಿಸಿಕೊಂಡೆ
ವರ್ಣಿಸಲು ಪದಗಳೇ ಇಲ್ಲ
ನಿನ್ನ ಬಣ್ಣಿಸಲು ಮಾತೆ ಇಲ್ಲ || 2 ||
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ || 2 ||
2ಚಾಟಿಯಿಂದ ಹೊಡೆಸಿ ಕೊಂಡೆ
ಭರ್ಚಿಯಿಂದ ತಿವಿಸಿಕೊಂಡೆ || 2 ||
ಹೇಗೆ ನೀನು ಸಹಿಸಿಕೊಂಡೆಯ್ಯಾ
ಆನೋವು ಹೇಗೆ ನೀನು ತಾಳಿಕೊಂಡಯ್ಯಾ || 2 ||
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ ||
3.ಕೈಕಾಲುಗಳಿಗೆ ಮೊಳೆ ಹೊಡೆದರು ಪರಿಹಾಸ್ಯ
ಮಾಡುತ್ತಾ ಮುಖಕೆ ಉಗಿದರು || 2 ||
ಹೇಗೆ ನೀನು ಮೌನವಾದಯ್ಯಾ
ಒಂದು ಮಾತನ್ನು ಹೇಳಲಿಲ್ಲಯ್ಯಾ || 2 ||
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ ||
ellara prithi taṇṇagagadaru
ni nanna mele eṭṭa prithi taṇṇagagalilla || 2 ||
yesuve rakṣhaka ninna mamakara
nanage bekayya yesayya || 2 ||
1. shilubeyalli tugalpaṭṭe
himse novu sahisikoṇḍe
varṇisalu padagaḷe illa
ninna baṇṇisalu mate illa || 2 ||
yesuve rakṣhaka ninna mamakara
nanage bekayya yesayya || 2 ||
2. chaṭiyinda hoḍesi koṇḍe
bharciyinda tivisikoṇḍe || 2 ||
hege ninu sahisikoṇḍeyya
anovu hege ninu taḷikoṇḍayya || 2 ||
yesuve rakṣaka ninna mamakara
nanage bekayya yesayya ||
3. kaikalugaḷige moḷe hoḍedaru parihasya
maḍutta mukhake ugidaru || 2 ||
hege ninu maunavadayya
ondu matannu heḷalillayya || 2 ||
yesuve rakṣaka ninna mamakara
nanage bekayya yesayya ||