ಎಲ್ಲಾ ಭೂ ನಿವಾಸಗಳೇ ಜಯಘೋಷ ಮಾಡಿರಿ
ಹಾಡಿ ಸಂತೋಷದ ಗೀತೆ ಆತನ ನಾಮವ ಕಿರ್ತೀಸಿರಿ
ಆರಧಿಸಿರಿ… ಆರಧಿಸಿರಿ
1.ಆತನೊಬ್ಬನೇ ಜೀವಿಸುವ ದೇವರು
ದಯಪಾಲಿಸಿದನು ನಮಗೆ ಈ ಜೀವನವು
ಕೃತಜ್ಞತೆಯನ್ನು ಹೇಳಿರಿ ಜಯಘೋಷ ಮಾಡಿರಿ
ಹಾಡಿ ಸಾಂತೊಸದ ಗೀತೆ ಆತನ ನಾಮವ ಕಿರ್ತೀಸಿರಿ
2.ಆತನ ನಾಮ ಎಷ್ಟೋ ಮಧುರ ಕನಿಕರವುಳ್ಳವನು
ನನ್ನ ದೇವನು ಆತನ ದಯೆಯು
ನಮಗಿರುವದು ನಮಗೆ ಜೊತೆಗಿರವಾತನು
ಹಾಡಿ ಸಾಂತೊಸದ ಗೀತೆ
yella bhu nivasagaḷe jayaghoṣa maḍiri
haḍi santoṣada gite atana namava kirtisiri
aradhisiri… aradhisiri
1.atanobbane jivisuva devaru
dayapalisidanu namage i jivanavu
kr̥tajnateyannu heḷiri jayaghoṣa maḍiri
haḍi santosada gite atana namava kirtisiri
2.atana nama eṣṭo madhura kanikaravuḷḷavanu
nanna devanu atana dayeyu
namagiruvadu namage jotegiravatanu
haḍi santosada gite