ಈ ದಿನವು ನಮ್ಮ ಕರ್ತನಿಗೆ ’

E dinavu namma karthanige

Kannada Christian Song

Writer/Singer

Kannada Christian Song

ಈ ದಿನವು ನಮ್ಮ ಕರ್ತನಿಗೆ ಪ್ರತಿಷ್ಠಿತವಾಗಿದೆ
ಯೆಹೋವನ (ಯೇಸಯ್ಯಾನ) ಆನಂದವೇ ನಮ್ಮ
ಆಶ್ರಯ || 2 ||
ನಿನ್ನ ನೋಡುವ ಆಸೆ ಬಂತು ಬಯಸಿದೆ ಮನಸ್ಸು
ನಿನ್ನ ಕಾಣಲೂ ಬಯಕೆ ನನ್ನಲ್ಲಿ ಬಂತು || 2 ||
ಮನಸ್ಸಿನ ಆಸೆ ಆ……ಆ……ಆ……
ಹೃದಯದ ಬಯಕೆ ಓ……ಓ……ಓ…… || 2 ||
ನಿನ್ನ ನೋಡುವ ಆಸೆಯಾಗಿದೆ || 2 ||
|| ಈ ದಿನವು ನಮ್ಮ ||
ನನ್ನ ಬಾಳು ಬಂಗಾರವಾಯ್ತು ನಿನ್ನನ್ನು ಕಂಡು
ನನ್ನ ಮನಸ್ಸಿಗೆ ನೆಮ್ಮದಿ ಬಂತು ನಿನ್ನಲ್ಲಿ
ಯೇಸು || 2 ||
ಬಾಳಿನ ಬಂಗಾರ ಆ……ಆ……ಆ……
ಬಾಳಿಗೆ ಬೆಳಕು ಓ……ಓ……ಓ……
ನಿನ್ನ ಹಾಡಿ ಹಾಡಿ ಸ್ತುತಿಸುವೆನು || 2 ||
|| ಈ ದಿನವು ನಮ್ಮ ||
ನಿನ್ನ ಮಹಿಮೆ ಕಂಡು ನಾನು ತಲ್ಲಣವಾದೆ
ನಿನ್ನ ಪ್ರೀತಿಯಲ್ಲಿ ನಾನು ಮುಳುಗಿದೆ ಯೇಸು || 2 ||
ಉಸಿರಲ್ಲಿ ಉಸಿರಾದೆ ಆ……ಆ……ಆ……
ಜೀವಕ್ಕೆ ಜೀವವಾದ ಓ……ಓ……ಓ……
ಸದಾ ನಿನ್ನಲ್ಲಿ ನಾನು ಬಾಳುವೆನು || 2 ||
|| ಈ ದಿನವು ನಮ್ಮ ||

Ī dinavu nam'ma kartanige pratiṣṭhitavāgide
yehōvana (yēsayyāna) ānandavē nam'ma
āśraya || 2 ||
ninna nōḍuva āse bantu bayaside manas'su
ninna kāṇalū bayake nannalli bantu || 2 ||
manas'sina āse ā……ā……ā……
hr̥dayada bayake ō……ō……ō…… || 2 ||
ninna nōḍuva āseyāgide || 2 ||
|| ī dinavu nam'ma ||
nanna bāḷu baṅgāravāytu ninnannu kaṇḍu
nanna manas'sige nem'madi bantu ninnalli
yēsu || 2 ||

Bāḷina baṅgāra ā……ā……ā……
bāḷige beḷaku ō……ō……ō……
ninna hāḍi hāḍi stutisuvenu || 2 ||
|| ī dinavu nam'ma ||
ninna mahime kaṇḍu nānu tallaṇavāde
ninna prītiyalli nānu muḷugide yēsu || 2 ||
usiralli usirāde ā……ā……ā……
jīvakke jīvavāda ō……ō……ō……
sadā ninnalli nānu bāḷuvenu || 2 ||
|| ī dinavu nam'ma ||

This day is sacred to our Lord
Yahweh's (Jesus) joy is ours
Asylum || 2 ||
The mind wanted to see you
I wanted to see you too || 2 ||
The desire of the mind is...
Heart's Desire O……O……O…… || 2 ||
I want to see you || 2 ||
|| This day is our ||
My life became gold when I found you
My mind was at peace in you
Jesus || 2 ||

The gold of childhood aaaaaaaaaaaaaaaaaaaaaaaaaaaa
Life is light O……O……O……
I will sing your praise || 2 ||
|| This day is our ||
I was overwhelmed by your glory
I am drowned in your love Jesus || 2 ||
I breathed in a breath aaaaaaaa
Life to life oh……oh……oh……
I will always live in you || 2 ||
|| This day is our ||