ಧೀನರಬಗ್ಗೆ ಚಿಂತೆಯುಳ್ಳ ಧನ್ಯನು ḷḷ

Dhinarabagge chinteyua

Kannada Christian Song

Writer/Singer

Kannada Christian Song

ಧೀನರಬಗ್ಗೆ ಚಿಂತೆಯುಳ್ಳ ಧನ್ಯನು
ಕಷ್ಟಕಾಲದಿ ಕರ್ತನು ಅವನ ಬಿಡಿಸುವ
ನನ್ನ ಪ್ರಾಣ ಸ್ನೇಹಿತನು ನಾ ನಂಬಿದವನು
ನನ್ನನ್ನ್ನು ಕೈ ಬಿಟ್ಟರು
ನನ್ನ ಕೈಬಿಡದ ದೇವರೇ
ನಿನಗೆ ಸ್ತೋತ್ರವ ಹಾಡುವೇ
ನನ್ನ ಶತ್ರುವು ನನ್ ಮೇಲೆ ಜಯಹೊನದದಂತೆ
ನನ್ನಲ್ಲಿ ಇಷ್ಟಪಡುವಿ
ನನ್ನ ಕಾಯುವ ದೇವರೇ
ನಿನಗೆ ಸ್ತುತಿ ಗೀತೆ ಹಾಡುವೇ
ಉನ್ನತದಲ್ಲಿ ನನ್ನ ಬಲಪಡಿಸಿ
ನಿನ್ನ ಸಮ್ಮುಖದಿ ಸ್ಥಿರಪಡಿಸು
ನೀನು ಅತಿಶಯ ದೇವರೇ
ನಿನಗೇ ನವಗೀತೆ ಹಾಡುವೇ

dhinarabagge chinteyuḷḷa dhan’yanu
kaṣṭakaladi kartanu avana biḍisuva
nanna praṇa snehitanu na nambidavanu
nannannnu kai biṭṭaru
nanna kaibiḍada devare
ninage stotrava haḍuve
nanna shatruvu nan mele jayahonadadante
nannalli iṣṭapaḍuvi
nanna kayuva devare
ninage stuti gite haḍuve
unnatadalli nanna balapaḍisi
ninna sam’mukhadi sthirapaḍisu
ninu atishaya devare
ninage navagite haḍuve