ದೇವರ ರಾಜ್ಯಕ್ಕಾಗಿ ನೀತಿಗಾಗಿ ತವಕಪಡಿ

Devara rajyakkagi nitigagi

Kannada Christian Song

Writer/Singer

Kannada Christian Song

ದೇವರ ರಾಜ್ಯಕ್ಕಾಗಿ ನೀತಿಗಾಗಿ ತವಕಪಡಿ
ಆಗ ಎಲ್ಲಾ ದೊರಕುವುದು
ಎಲ್ಲಾ – ಎಲ್ಲಾ – ನಿಮಗೆಲ್ಲಾ ದೊರಕುವುದು

1.ಭೂಲೋಕದಲ್ಲಿ ಗಂಟು ಮಾಡಿ
ಇಟ್ಟುಕೋ ಬ್ಯಾಡ
ಅವು ತುಕ್ಕಿಡಿದು, ನುಸಿ ಹಿಡಿದು ನಾಶವಾಗಿ
ಹೋಗುವುದು

2.ನಾಳಿನ ವಿಷಯದಲ್ಲಿ ನಿಶ್ಚಿಂತೆಯಾಗಿರು
ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು

3.ಪರಲೋಕದ ಗಂಟು ಶಾಶ್ವತವಾಗಿರುವುದು
ಅಲ್ಲಿ ಕಳ್ಳರೂ ಇಲ್ಲಾ ಕದೀಮರೂ ಇಲ್ಲಾ

Dēvara rājyakkāgi nītigāgi tavakapaḍi
āga ellā dorakuvudu
ellā – ellā – nimagellā dorakuvudu

1.Bhūlōkadalli gaṇṭu māḍi
iṭṭukō byāḍa
avu tukkiḍidu, nusi hiḍidu nāśavāgi
hōguvudu

2.Nāḷina viṣayadalli niścinteyāgiru
ā hottina kāṭa ā hottige sāku

3.Paralōkada gaṇṭu śāśvatavāgiruvudu
alli kaḷḷarū illā kadīmarū illā

Strive for righteousness for the kingdom of God
Then all will be available
All – all – you will get

1. Make a knot in the earth
Keep it bad
They are rusted, crushed and destroyed
to go

2. Be relaxed about tomorrow
By that time the forest of that time is enough

3. The heavenly knot is eternal
There are no thieves or robbers