ದೇವನಿಗೆ ಮಹಿಮೆ ಕರ್ತನಿಗೆ ಮಹಿಮೆ
ಹುಡುಕಿ ಬಂದು ರಕ್ಷಿಸಿದ ಯೇಸುವಿಗೆ ಮಹಿಮೆ
ಅಯ್ಯ ಸ್ತೋತ್ರ ಸ್ತೋತ್ರ ಯೇಸುವಿಗೆ ಸ್ತೋತ್ರ !2!
1.ಉನ್ನತದಿ ದೇವನಿಗೆ ಮಹಿಮೆ ಉಂಟಾಗಲಿ
ಭೂಮಿಯಲ್ಲಿ ಸಮದಾನವು
ಪ್ರೀತಿಯು ಉಂಟಾಗಲಿ– ಈ !2! – ಅಯ್ಯ ಸ್ತೋತ್ರ
2.ಕಿವಿಗಳನ್ನು ತೆರೆದಿರುವೆ ನಿನ್ ಚಿತ್ತ ಮಾಡುವೆನು
ಭೂಮಿಯಲ್ಲಿ ನಿನ್ನಿಷ್ಟವು
ಪರಿಪೂರ್ಣವಾಗಿರಲಿ — ಈ !2! – ಅಯ್ಯ ಸ್ತೋತ್ರ
3.ದೀನರಾದ ನಮ್ಮನ್ನು ಎಂದೆಂದು ನೆನೆಸಿರುವೆ
ಪ್ರಕಾಶವೇ ಜೊತೆಗಾರನೆ
ಹೃದಯದ ಆಶ್ರಯವೆ…!2! ಬಾಳು – ಅಯ್ಯ ಸ್ತೋತ್ರ
4.ಹುಡುಕುವ ಪ್ರತಿಯೊಬ್ಬರು ಸಂತೋಷದಿಂದಿರಲಿ
ಹಾಡುವ ಎಲ್ಲರೂ
ಪರಿಶುದ್ದರಾಗಿರಲಿ –ಇಂದು- ಅಯ್ಯ ಸ್ತೋತ್ರ
Dēvanige mahime kartanige mahime
huḍuki bandu rakṣisida yēsuvige mahime
ayya stōtra stōtra yēsuvige stōtra!2!
1.Unnatadi dēvanige mahime uṇṭāgali
bhūmiyalli samadānavu
prītiyu uṇṭāgali– ī!2! – Ayya stōtra
2.Kivigaḷannu terediruve nin citta māḍuvenu
bhūmiyalli ninniṣṭavu
paripūrṇavāgirali — ī!2! – Ayya stōtra
3.Dīnarāda nam'mannu endendu nenesiruve
prakāśavē jotegārane
hr̥dayada āśrayave…!2! Bāḷu – ayya stōtra
4.Huḍukuva pratiyobbaru santōṣadindirali
hāḍuva ellarū
pariśuddarāgirali –indu- ayya stōtra
Glory to God Glory to the Lord
Glory be to Jesus who sought and saved
Hymn Hymn Hymn to Jesus !2!
1. Glory be to God in the highest
Equality on earth
Let love arise – this !2! – Ayya stotra
2. I will do your will with my ears open
Yours is on earth
Be perfect — this !2! – Ayya stotra
3. Remembering us as poor
Prakasha is companionship
Shelter of the heart…!2! Balu – Ayya Stotra
4. May every seeker be happy
Everyone who sings
Be holy - today - Ayya Stotra