ದೇವಾಧಿದೇವನಿಗೆ ಸ್ತೋತ್ರ ಸ್ತೋತ್ರ
ರಾಜಾಧಿರಾಜನಿಗೆ ಸ್ತುತಿ ಮಹಿಮೆ
ಒಳ್ಳೆಯ ದೇವರೇ ಪ್ರೀತಿಸುವ ದೇವರೆ
ಜೀವವುಳ್ಳ ದಿನವೆಲ್ಲಾ ಸ್ತುತಿ ಮಹಿಮೆ
ಹಲ್ಲೆಲೂಯ…ಆರಾಧನೆ…
1.ಶತ್ರುವಿನ ಸೈನ್ಯಗಳು ನನ್ನ ಮುತ್ತಿ ಕೊಳ್ಳಲು
ಯೆಹೋವ ನಿಷಿಯೇ ಜಯ ನೀಡಿರುವೆ / ತಂದಿರುವೆ
ರೋಗಗಳು ನನ್ನನ್ನು ಬೆನ್ನತ್ತಿ ಕಾಡಿದ ರೂ
ಯೆಹೋವ ರಾಫ ಆರೋಗ್ಯ ನೀಡಿರುವೆ / ತಂದಿರುವೆ
2.ಇದುವರೆಗೂ ನನಗೆ ಸಹಾಯವ ಮಾಡಿರುವೆ
ಎಬಿನೇಜರೇ ನಿಮಗೆ ಕೋಟಿ ಸ್ತೋತ್ರವು
ದುಃಖ ಚಿಂತನಾಗಿ ಸಾಗುವ ಸಮಯದಲ್ಲಿ
ಯೆಹೋವ ಯೀರೆ ಆಸೆ ತೋರಿಸಿದೆ
3.ಮರುಭೂಮಿ ಯಾತ್ರೆಯಲ್ಲಿ ನಾ ಅಲೆಯುತ್ತಿರಲು
ಯೆಹೋವ ಎಲೋಹಿ ನನ್ನ ನೋಡಿದಿ
ಕಣ್ಣೀರೆಲ್ಲಾ ಒರೆಸಿ ಸಮಾಧಾನ ತಂದಿರುವೆ
ಯೆಹೋವ ಶಾಲೋಮ್ ನಿಮಗೆ ಕೃತಜ್ಞತೆ
devadhidevanige stotra stotra
rajadhirajanige stuti mahime
oḷḷeya devare pritisuva devare
jivavuḷḷa dinavella stuti mahime
halleluya…aradhane…
1.shatruvina sain’yagaḷu nanna mutti koḷḷalu
yehova niṣhiye jaya niḍiruve/ tandiruve
rogagaḷu nannannu bennatti kaḍida ru
yehova rapha arogya niḍiruve/ tandiruve
2.iduvaregu nanage sahayava maḍiruve
ebinejare nimage koṭi stotravu
duḥkha chintanagi saguva samayadalli
yehova yire ase toriside
3.marubhumi yatreyalli na aleyuttiralu
yehova elohi nanna noḍidi
kaṇṇirella oresi samadhana tandiruve
yehova salom nimage kr̥utajnate