ದಾವೀದನಂತೆ ನಾಟ್ಯವಾಡಿ ದೇವಾ ನಾ ನಿನ್ನ ಸ್ತುತಿಪೇ (2)
ಆತ್ಮದಿಂದ ಶಕ್ತಿಯಿಂದ ದೇವಾ ನಾ ನಿನ್ನ ಸ್ತುತಿಪೇ (2)
ಯೇಸುವೇ ಸ್ತೋತ್ರ ಯೇಸುವೇ ನಮನ -ದಾವೀದನಂತೆ
1.ಕೈತಾಳದಿಂದ ಮದ್ಧಾಳೆಯಿಂದ ದೇವಾ ನಾ ನಿನ್ನ ಸ್ತುತಿಪೇ
ಕಷ್ಟವೇ ಬರಲಿ ನಷ್ಟವೇ ಇರಲಿ
ದೇವಾ ನಾ ನಿನ್ನ ಸ್ತುತಿಪೇ -ದಾವೀದನಂತೆ
2.ಪಾಪವ ತೊಳೆಯಲು ರಕ್ತವ ಸುರಿಸಿದ ದೇವಾ ನಾ ನಿನ್ನ ಸ್ತುತಿಪೇ
ಮಾನವ ರಕ್ಷಣೆಗೆ ಪ್ರಾಣವ ನೀಡಿದ
ದೇವಾ ನಾ ನಿನ್ನ ಸ್ತುತಿಪೇ – ದಾವೀದನಂತೆ
3.ಜೀವಂತ ದೇವನಿಗೆ ಒಳ್ಳೆಯ ಕುರುಬನಿಗೆ ಹರುಷದಿಂದ
ದೇವಾ ನಾ ನಿನ್ನ ಸ್ತುತಿಪೇ
ಮರಣವ ಜಯೀಸಿದ ಮೃತ್ಯುಂಜಯನಿಗೆ
ಆತ್ಮದಿಂದ ಸ್ತುತಿಪೇ – ದಾವೀದನಂತೆ
davidanante naṭyavaḍi deva na ninna stutipe (2)
atmadinda saktiyinda deva na ninna stutipe (2)
yesuve stotra yesuve namana -davidanante
1.kaitaḷadinda mad’dhaḷeyinda deva na ninna stutipe
kaṣṭave barali naṣṭave irali
deva na ninna stutipe -davidanante
2.papava toḷeyalu raktava surisida deva na ninna stutipe
manava rakṣaṇege praṇava niḍida
deva na ninna stutipe – davidanante
3.jivanta devanige oḷḷeya kurubanige haruṣadinda
deva na ninna stutipe
maraṇava jayisida mr̥tyun̄jayanige
atmadinda stutipe – davidanante