ಆತ್ಮರೇ ಬನ್ನಿ ಪವಿತ್ರಾತ್ಮರೇ ಬನ್ನಿ
ನೀವು ಬಂದಾಗ ಸಂತೋಷವು ನೀವು ಬಂದಾಗ ಸಮಾಧಾನವು
ನೀವು ಬಂದಾಗ ಹೊಸ ಬಾಳು ನೀವು ಬಂದಾಗ ನವಜೀವ
ನೀವು ಬಂದಾಗ ಸಮೃದಿಯೂ ನೀವು ಬಂದಾಗ ಸಂತೃಪ್ತಿಯೂ
ನೀವು ಬಂದಾಗ ಅಭೀಷೇಕವು ನೀವು ಬಂದಾಗ ವರಧಾನವೂ
ನೀವು ಬಂದಾಗ ಬಿಡುಗಡೆಯೂನೀವು ಬಂದಾಗ ಅರೋಗ್ಯವು
Atmare banni pavitratmare banni
nivu bandaga santoṣavu nivu bandaga samadhanavu
nivu bandaga hosa baḷu nivu bandaga navajiva
nivu bandaga samr̥diyu nivu bandaga santr̥ptiyu
nivu bandaga abhiṣekavu nivu bandaga varadhanavu
nivu bandaga biḍugaḍeyunivu bandaga arogyavu