ಆತ್ಮನಿಂದ ಸತ್ಯದಿಂದ, ಆರಾಧಿಪೆ
ಯೇಸುವೇ ಆರಾಧಿಪೆ… (2)
1.ಉರಿದ ಮನಸುಗಳ… ಸ್ತುತಿಯಾ… ಆಲಿಸುವೇ… (2)
ತಂದೆಯೇ… ನೀ ಬಯಸೋ ಆರಾಧನೆ ಇದುವೇ… (2)
ಆತ್ಮನಿಂದ ಸತ್ಯದಿಂದ ಆರಾಧಿಪೆ ಯೇಸುವೇ
ಆರಾಧಿಪೆ
2.ನಿನ್ನ ಪ್ರೀತಿ ಕೃಪೆಯಾಗಿ ಇಳಿಯುತ್ತಿದೆ ವಂದನೆ (2)
ಯೇಸುವೇ ನೀ ಬಯಸೋ ಆರಾಧನೆ ಇದುವೇ… (2)
ಆತ್ಮನಿಂದ ಸತ್ಯದಿಂದ ಆರಾಧಿಪೆ ಯೇಸುವೇ
ಆರಾಧಿಪೆ
3.ಸುಖದಲ್ಲೂ, ದು:ಖದಲ್ಲೂ ನಾ ಸ್ತುತಿಸಲ್ಲೂ
ನೀ ಮಾಡುವೇ… (2)
ಆತ್ಮನೇ ನೀ ಬಯಸೋ ಆರಾಧನೆ ಇದುವೇ… (2)
ಆತ್ಮನಿಂದ ಸತ್ಯದಿಂದ ಆರಾಧಿಪೆನ್
ಯೇಸುವೇ ಆರಾಧಿಪೆ.
athmaninda sathyadinda, aradhipe yesuve aradhipe… (2)
1.urida manasugaḷa… stuthiya… alisuve… (2)
tandeye… ni bayaso aradhane eduve… (2)
athmaninda satyadinda aradhipe yesuve
aradhipe
2.ninna priti kr̥upeyagi iḷiyuttide vandane (2)
yesuve ni bayaso aradhane iduve… (2)
athmaninda satyadinda aradhipe yesuve
aradhipe
3.sukhadallu, dukhadallu na stutisallu
ni maḍuve… (2)
atmane ni bayaso aradhane iduve… (2)
atmaninda satyadinda aradhipen
yesuve aradhipe.