ಲಾ…ಲಾ… ಆತ್ಮನೇ ಪ್ರೇಮ ಮೂರ್ತಿಯೇ
ಜೀವದಾತಾನೇ ಬೇಗ ಬಾರೆಯಾ ಲಾ…ಲಾ…
1.ಬರುವಿಕೆಯ ಸೂಚನೆಗಳ ನೇಕವಾಗಿವೇ
ಕಾಲವೂ ಸಮಯವೂ ಸಾರಿ ಹೇಳುತಿದೇ
ಕಾದಿರಲು ಸಮಯವಿಲ್ಲ ಕರ್ತನೇ
ಜೀವದಾತ ಇಳಿದು ಬಾರೆಯಾ …. ಆತ್ಮನೇ
2.ಮೇಘಗಳ ಮೇಲೆ ನಮ್ಮ ಯೇಸುರಾಜನೂ
ಸಾವಿರಾರು ದೂತರ ಗಣಗಳಳೊಂದಿಗೆ
ಕಾದಿರುವ ಪರಿಶುದ್ದರೊಂದಿಗೇ
ಬಾನಿನಲ್ಲಿ ಆಡಿಪಾಡೋಣ ….. ಆತ್ಮನೇ
3.ಪ್ರಭುವಿನ ರೂಪವನ್ನು ಕಂಡು ಹರ್ಷಿಸೀ
ಆತ್ಮದಾಪ್ತ ಕ್ರಿಸ್ತನೆದೆಗೆ ಒರಗಿಯಿ ರುವೇ
ಚಿಂತೆಭಾರ ದುಃಖವೆಲ್ಲಾ ನೀಗಿತೂ
ಪರಮನೊಡನೆ ಅಡಿಪಾಡೋ ……ಆತ್ಮನೇ
la…la… atmane prema murtiye
jivadatane bega bareya la…la…
1.baruvikeya sucanegaḷa nekavagive
kalavu samayavu sari heḷutide
kadiralu samayavilla kartane
jivadata iḷidu bareya …. atmane
2.meghagaḷa mele nam’ma yesurajanu
saviraru dutara gaṇagaḷaḷondige
kadiruva parisuddarondige
baninalli aḍipaḍoṇa ….. atmane
3.prabhuvina rupavannu kaṇḍu harṣisi
atmadapta kristanedege oragiyi ruve
cintebhara duḥkhavella nigitu
paramanoḍane aḍipaḍo ……atmane