ಅತಿ ಬೇಗನೆ ನೀಗುವದೂ ಈ ಅಲ್ಪ ಉಪದ್ರವವೂ
ಸೋತು ಹೋಗದಿರು – ಮನ ಸೋತು ಹೋಗದಿರು
1.ಆಂತರ್ಯ ಮನುಷ್ಯನು ದಿನದಿನವು ನೂತನ
ಗೊಳ್ಳುವ ವೇಳೆಯಿದು
2.ಸರಿಸಾಟಿಯಿಲ್ಲದ ಮಹಿಮೆ ಇದರಿಂದ ನಮಗೆ
ದೊರಕುವುದು
3.ಕಾಣುವ ಲೋಕವ ಹುಡುಕಲಿಲ್ಲಾ ಕಾಣದ
ಪರಲೋಕ ಬಯಸುವೆನು
4.ಕ್ರಿಸ್ತನ ನಿಮಿತದ ನಿಂದೆಗಳು ಭಾಗ್ಯ
ನಮಗೆ ಸೌಭಗ್ಯವೇ
5.ಕರ್ತನ ಮಹಿಮೆಯ ಬರೋಣದಲ್ಲಿ ಹರ್ಷಿಸಿ ನಾವು
ನಲಿಯುವೆವು
ati begane niguvadu e alpa upadravavu
sotu hogadiru – mana sotu hogadiru
1.antarya manuṣhyanu dinadinavu nutana goḷḷuva veḷeyidu
2.sarisaṭiyillada mahime idarinda namage dorakuvudu
3.kaṇuva lokava huḍukalilla kaṇada
paraloka bayasuvenu
4.kristhana nimitada nindegaḷu bhagya
namage saubhagyave
5.karthana mahimeya baroṇadalli harṣhisi navu naliyuvevu