ಆತ್ಮನೆ ಪವಿತ್ರಾತ್ಮನೇ ಉಜ್ಜೀವಿಸ ಮ

Athmane pavithrathmane ujjivisa maadayya

Kannada Christian Song

Writer/Singer

Kannada Christian Song

ಆತ್ಮನೆ ಪವಿತ್ರಾತ್ಮನೇ ಉಜ್ಜೀವಿಸ ಮಾಡಯ್ಯ(೨)

ಆತ್ಮ ಸ್ವರೂಪನಾದ ನಿನ್ನನ್ನು ಆತ್ಮೀಯ ರೀತಿಯಲ್ಲೀ(೨)
ಸತ್ಯಕ್ಕೆ ತಕ್ಕಂತೆ ಆರಾಧಿಸಲು ನನ್ನನ್ನು ಉಜ್ಜೀವಿಸು(೨)

ಪರಿಶುದ್ಧನಾದ ನಿನ್ನನ್ನು ಪರಿಶುದ್ಧ ರೀತಿಯಲ್ಲೀ(೨)
ನಿರ್ಮಲ ಹೃದಯದಿ ಆರಾಧಿಸಲು ನನ್ನನ್ನು ಉಜ್ಜೀವಿಸು(೨)

ಆತ್ಮನೆ ಪವಿತ್ರಾತ್ಮನೇ ಉಜ್ಜೀವಿಸ ಮಾಡಯ್ಯ
ತಂದೆಯೇ ನನ್ನ ತಂದ್ಯೆ ಉಜ್ಜೀವಿಸ ಮಾಡಯ್ಯ
ಯೇಸುವೇ ನನ್ನ ಯೇಸುವೇ ಉಜ್ಜೀವಿಸ ಮಾಡಯ್ಯ

Athmane pavithrathmane ujjivisa maadayya(2)

Athma svarupanadha ninnannu athmiya rithiyalli(2)
Sathyakke thakkanthe aaraadhisalu nannannu ujjivisu(2)

Parishudhanadha ninnannu parishudha rithiyalli(2)
Nirmala hrudhayadhi aaradhisalu nannannu ujjivisu(2)

Athmane pavithrathmane ujjivisa madayya
Tandheye nanna thandheye ujjivisa madayya
Yesuve nanna yesuve ujjivisa madayya