ಆತ್ಮನೇ ಆತ್ಮನೇ ಆತ್ಮನೇ ಆತ್ಮನೇ

Athmane athmane athmane athmane

Kannada Christian Song

Writer/Singer

Kannada Christian Song

ಆತ್ಮನೇ ಆತ್ಮನೇ ಆತ್ಮನೇ ಆತ್ಮನೇ
ನಾ ನಿನ್ನಲ್ಲಿ ನೆಲೆಗೊಳ್ಳುವೆ
ನಾ ನಿನ್ನನ್ನೇ ಆತುಕೊಂಡೆ (2)

1.ಬಾಯಾರಿದ ಜಿಂಕೆಯ ಹಾಗೆ
ಆತುರಗೊಳ್ಳುತ್ತದೆ ಹೃದಯ
ಆತುರಗೊಳ್ಳುತ್ತದೆ ಹೃದಯ (2)
ಜೀವ ಜಲವಾಗಿ ನೀಗಿಸು ಎನ್ ದಾಹವಾ
ಜೀವ ಜಲವಾಗಿ ನೀಗಿಸು ಎನ್ ದಾಹವಾ (2)

2.ಕುಂದಿದೆ ಮನವು ಬತ್ತಿದೆ ಹೃದಯ
ಒಣಗಿದೆ ಶರೀರವು ಒಣಗಿದೇ ಶರೀರ (2)
ಪ್ರಕಾಶಗೊಳಿಸಯ್ಯಾ ನಿನ್ನಾತ್ಮವಾ ಸುರಿಸಿ
ಪ್ರಕಾಶಗೊಳಿಸಯ್ಯಾ ನಿನ್ನಾತ್ಮವಾ ಸುರಿಸಿ

athmane athmane athmane athmane
na ninnalli nelegoḷḷuve
na ninnanne atukoṇḍe (2)

1.bayarida jiṅkeya hage
aturagoḷḷuttade hr̥udaya
aturagoḷḷuttade hr̥udaya (2)
jiva jalavagi nigisu en dahava
jiva jalavagi nigisu en dahava (2)

2.kundide manavu battide hr̥udaya
oṇagide shariravu oṇagide sharira (2)
prakasagoḷisayya ninnathmava surisi
prakasagoḷisayya ninnathmava surisi