ಆಶೀರ್ವಾದ ನಿಧಿಯಾಗುವೆ

Ashirvadha nidhiyaguve

Kannada Christian Song

Writer/Singer

Kannada Christian Song

ಆಶೀರ್ವಾದ ನಿಧಿಯಾಗುವೆ ಯೇಸು ನಿ ನನ್ನಲ್ಲಿರಲು ||
ಎಲ್ ರೋಹಿ…ಎಲ್ ರೋಹಿ…ಎಲ್ಲೆಲ್ಲೂ ಇರುವವನೇ ||

1.ದೀನನಾದ ನನ್ನನ್ನು ದೂಳಿನಿಂದ ಎಬ್ಬಿಸಿದೆ
ಬಡವನಾದ ನನ್ನನ್ನು ತಿಪ್ಪೆಯಿಂದ ಎತ್ತಿರುವೆ ||
ಪ್ರಭುಗಳ ಜೊತೆಯಲ್ಲಿ ಕೂರಿಸಿ ನನ್ನ ಆಶೀರ್ವದಿಸಿದೆ
|| ಎಲ್ ರೋಹಿ ||

2.ದೀನ ಸ್ಥಿತಿಯಲ್ಲಿ ಇದ್ದ ನನ್ನ ಉನ್ನತ ಸ್ಥಿತಿಗೆ ತಂದಿರುವೆ ನೀ
ಹಸಿದ ಜನರನ್ನು ಮೃಷ್ಟಾನ್ನದಿಂದ ತೃಪ್ತಿಪಡಿಸಿ ಆಶೀರ್ವದಿಸಿದೆ ||
ಇದೇ ದಿವಸ ಮೊದಲುಗೊಂಡು ನನ್ನ ನೀನು ಆಶೀರ್ವದಿಸು
|| ಎಲ್ ರೋಹಿ ||

3.ನನ್ನನ್ನು ನಾಶನದ ಗುಂಡಿಯಿಂದ ಎತ್ತಿರುವೆ
ನನ್ನ ಬಾಯಿಯಲ್ಲಿ ನೂತನ ಕೀರ್ತನೆ ಹಾಡಿಸಿದೆ ||
ಬತ್ತಿದ ಹೃದಯದಲ್ಲಿ ಹರ್ಷವ ತುಂಬಿಸಿದ ದೇವರೇ
|| ಎಲ್ ರೋಹಿ ||

Āśīrvāda nidhiyāguve yēsu ni nannalliralu ||
el rōhi…el rōhi…ellellū iruvavanē ||

1.Dīnanāda nannannu dūḷininda ebbiside
baḍavanāda nannannu tippeyinda ettiruve ||
prabhugaḷa joteyalli kūrisi nanna āśīrvadiside
|| el rōhi ||

2.Dīna sthitiyalli idda nanna unnata sthitige tandiruve nī
hasida janarannu mr̥ṣṭānnadinda tr̥ptipaḍisi āśīrvadiside ||
idē divasa modalugoṇḍu nanna nīnu āśīrvadisu
|| el rōhi ||

3.Nannannu nāśanada guṇḍiyinda ettiruve
nanna bāyiyalli nūtana kīrtane hāḍiside ||
battida hr̥dayadalli harṣava tumbisida dēvarē
|| el rōhi ||

Blessed is the treasure that Jesus is in me ||
El Rohi…El Rohi…He who is everywhere ||

1. Raised me up from the dust
Poor me has been raised from tippe ||
Seated with lords and blessed me
|| El Rohi ||

2. You have brought me from a low state to a high state
He blessed the hungry people by satisfying them with food ||
You bless me from this very day
|| El Rohi ||

3. I have been raised from the pit of destruction
I have sung a new psalm in my mouth ||
God who fills the dry heart with joy
|| El Rohi ||