ಆರಾಧಿಸೋಣ ಬನ್ನಿರಿ ಹಾ ಹಾ ಸ್ತುತಿ ಸೋಣ ಬನ್ನಿರಿ
ಕರ್ತನ ನಾಮವ ಹಾಡಿ ಪಾಡಿ ಸ್ತುತಿಸುವ
1.ಯಾಕೋಬನ ವಂಶದವರು ಉಲ್ಲಾಸಗೊಳ್ಳುವರು
ಚೀಯೇನಿನ ಕರ್ತನಲ್ಲಿ ಹೆಚ್ಚಳ ಪಡುವರು
ಸ್ತುತಿ ಘನ ಮಹಿಮೆಯ ಆತನಿಗೆ ಸಲ್ಲಿಸುತ್ತ
ಕರ್ತನ ನಾಮವ ಕೊಂಡಾಡುವ
2. ಮುಂಜಾನೆ ಏದ್ದು ಮೊಣಕಲೂರಿ ಆರಾಧಿಸೋಣ
ಜಜ್ಜಿಹೋದ ಏಲುಬುಗಳು ಆನಂದ ಪಡುವವು
ಶರೋನಿನ ಹೂಗಳಂತೆ ಪರಿಮಳ ಬೀರುತ
ಕ್ರಿಸ್ತನ ಮಹಿಮೆ ಸಾರೋಣ
3.ನಿನ್ನ ಮೊರೆ ಹೊಕ್ಕವರೆಲ್ಲಾ ಸಂತೋಷಪಡುವರು
ಹರ್ಷ ಹೃದಯ ಒಳ್ಳೆಯ ಔಷಧ ಹೇಳಿದ ದೇವರು
ನಮ್ಮ ಪ್ರಾಣ ಆತ್ಮವ ಉಜ್ಜೀವನ ಮಾಡಿದ
ಕರ್ತನ ನಾಮಕ್ಕೆ ಸ್ತೋತ್ರವು
Ārādhisōṇa banniri hā hā stuti sōṇa banniri
kartana nāmava hāḍi pāḍi stutisuva
1.Yākōbana vanśadavaru ullāsagoḷḷuvaru
cīyēnina kartanalli heccaḷa paḍuvaru
stuti ghana mahimeya ātanige sallisutta
kartana nāmava koṇḍāḍuva
2. Mun̄jāne ēddu moṇakalūri ārādhisōṇa
jajjihōda ēlubugaḷu ānanda paḍuvavu
śarōnina hūgaḷante parimaḷa bīruta
kristana mahime sārōṇa
3.Ninna more hokkavarellā santōṣapaḍuvaru
harṣa hr̥daya oḷḷeya auṣadha hēḷida dēvaru
nam'ma prāṇa ātmava ujjīvana māḍida
kartana nāmakke stōtravu
Let's worship come ha ha come sing praises
Sing and praise the name of the Lord
1. The descendants of Jacob will rejoice
They will increase in the Lord of Cheyenne
Praise be to him of great majesty
Praise the Lord's name
2 Let's get up early in the morning and worship on our knees
Cracked ribs are a delight
As fragrant as the flowers of Sharon
Let us glorify Christ
3. All those who call on you will be happy
Harsha Hriday is good medicine God said
Revived our soul and spirit
Praise be to the name of the Lord