ಆರಾಧನೆ ನಾಯಕ ನೀನೇ ಆರಾಧನೆಗೆ ಯೋಗ್ಯನು ನೀನೆ
ಆರಾಧನೆಗೆ ಯಜಮಾನ ನೀನೆ ಆರಾಧನೆ ಅರಸನು ನೀನೆ
ಜೀವಿಸುವ ಕಾಲವೆಲ್ಲಾ ನಿನ್ನನೆ ಆರಾಧಿಸುವೆ
1.ಪರಿಶುದ್ಧ ದೇವರು ನೀನೆ ಪರಿಶುದ್ಧ ಆರಾಧನೆ
ಪರಲೊಕದ ತಂದೆ ನೀನೆ ಮಹಿಮೆಯ ಆರಾಧನೆ
ಮೊಣ ಕಾಲುರಿ ಕೈಗಳನ್ನೆತ್ತಿ ನಿನ್ನನೆ ಆರಾಧಿಸುವೆ
2.ಭಕ್ತರ ಆರಾಧನೆಗೆ ಯೋಗ್ಯನೆ ಆರಾಧನೆ ಆರಾಧನೆ
ದೂತರು ಆರಾಧಿಸುವ ಕರ್ತನೆ ಆರಾಧನೆ ಆರಾಧನೆ
ಧ್ವಜ ಪ್ರಾಯನೆ ನೀನು ನನ್ನ ಇನಿಯನೆ ನಿನ್ನನೆ ಆರಾಧಿಸವೆ
3.ನನಗಾಗಿ ಬಲಿಯಾದ ಯೇಸುವೆ ದಿನವೆಲ್ಲ ಆರಾಧಿಸುವೆ
ಬೇಗನೆ ಬರಲಿರುವ ಯೇಸುವೆ ಹರುಷದಿ ಆರಾದಿಸುವೆ
ಅಭಿಷೇಕಾತ್ಮನೆ ಆತ್ಮ ಪ್ರಿಯನೆ ನಿನ್ನನೆ ಆರಾಧಿಸುವೆ
Aradhane nayaka nine aradhanege yogyanu nine
aradhanege yajamana nine aradhane arasanu nine
jivisuva kalavella ninnane aradhisuve
1.parisud’dha devaru nine parisud’dha aradhane
paralokada tande nine mahimeya aradhane
moṇa kaluri kaigaḷannetti ninnane aradhisuve
2.bhaktara aradhanege yogyane aradhane aradhane
dutaru aradhisuva kartane aradhane aradhane
dhvaja prayane ninu nanna iniyane ninnane aradhisave
3.nanagagi baliyada yesuve dinavella aradhisuve
begane baraliruva yesuve haruṣadi aradisuve
abhiṣekatmane atma priyane ninnane aradhisuve