ಆರಾಧನೆ ಆರಾಧನೆ ಸ್ತುತಿ

Aradhane aradhane stuthi

Kannada Christian Song

Writer/Singer

Kannada Christian Song

ಆರಾಧನೆ ಆರಾಧನೆ ಸ್ತುತಿ ಆರಾಧನೆ ಆರಾಧನೆ
ಉದಯದಲ್ಲೂ ಸಂಜೆಯಲ್ಲೂ ಆರಾಧನೆ ಅಪ್ಪಾ ನಿನಗೆ

1.ದೇವರಾತ್ಮನೇ ನಿನಗೆ ಆರಾಧನೆ ದೇವಮಗನೇ ನಿನಗೆ
ಆರಾಧನೆ
ಅಪ್ಪಾ ತಂದೆಯೇ ನಿನಗೆ ಆರಾಧನೆ ದೇವಾದಿದೇವನೇ ನಿನಗೆ
ಆರಾಧನೆ
ಆರಾಧನೆ ಆರಾಧನೆ ಸ್ತುತಿ ಆರಾಧನೆ ಆರಾಧನೆ
ಉದಯದಲ್ಲೂ ಸಂಜೆಯಲ್ಲೂ ಆರಾಧನೆ ಅಪ್ಪಾ ನಿನಗೆ

2.ಜೀವ ಬಲಿಯೇ ನಿನಗೆ ಆರಾಧನೆ ಜೀವ ಜಲವೇ ನಿನಗೆ
ಆರಾಧನೆ
ಮೇಘ ಸ್ತಂಭವೇ ನಿನಗೆ ಆರಾಧನೆ ಮೆಸ್ಸೀಯನೇ ನಿನಗೆ
ಆರಾಧನೆ
ಆರಾಧನೆ ಆರಾಧನೆ ಸ್ತುತಿ ಆರಾಧನೆ ಆರಾಧನೆ
ಉದಯದಲ್ಲೂ ಸಂಜೆಯಲ್ಲೂ ಆರಾಧನೆ ಅಪ್ಪಾ ನಿನಗೆ

3.ಪರಾತ್ಪರನೇ ನಿನಗೆ ಆರಾಧನೆ ಸರ್ವಶಕ್ತನೇ ನಿನಗೆ
ಆರಾಧನೆ
ಯೆಹೂದ ಸಿಂಹವೇ ನಿನಗೆ ಆರಾಧನೆ ಪರಲೋಕ ನಿವಾಸಿಯೇ
ನಿನಗೆ ಆರಾಧನೆ
ಆರಾಧನೆ ಆರಾಧನೆ ಸ್ತುತಿ ಆರಾಧನೆ ಆರಾಧನೆ
ಉದಯದಲ್ಲೂ ಸಂಜೆಯಲ್ಲೂ ಆರಾಧನೆ ಅಪ್ಪಾ ನಿನಗೆ

Aradhane aradhane stuthi aradhane aradhane
udayadallu san̄jeyallu aradhane appa ninage

1.devaratmane ninage aradhane devamagane ninage aradhane
appa tandeye ninage aradhane devadidevane ninage aradhane
aradhane aradhane stuthi aradhane aradhane
udayadallu san̄jeyallu aradhane appa ninage

2.jiva baliye ninage aradhane jiva jalave ninage aradhane
megha stambhave ninage aradhane mes’siyane ninage aradhane
aradhane aradhane stuthi aradhane aradhane
udayadallu san̄jeyallu aradhane appa ninage

3.paratparane ninage aradhane sarvashaktane ninage aradhane
yehuda simhave ninage aradhane paraloka nivasiye ninage aradhane
aradhane aradhane stuthi aradhane aradhane
udayadallu san̄jeyallu aradhane appa ninage