ಆರಾಧನೆ ಆರಾಧನೆ ಹಲ್ಲೆಲ್ಲೂಯ ದೇವರಿಗೆ ಆರಾಧನೆ

Aradhane aradhane hallelluya devarige

Kannada Christian Song

Writer/Singer

Kannada Christian Song

ಆರಾಧನೆ, ಆರಾಧನೆ, ಹಲ್ಲೆಲ್ಲೂಯ ದೇವರಿಗೆ
ಆರಾಧನೆ… //2//
ರಾಜಾಧಿರಾಜನಿಗೆ ಆರಾಧಿನೇ, ಕರ್ತಾದಿ ಕರ್ತನಿಗೆ
ಆರಾಧನೆ… //2//
ಆರಾಧನೆ… ಆರಾಧನೆ… ಆರಾಧನೆ…
ಆರಾಧನೆ…
ಆರಾಧನೆ, ಆರಾಧನೆ ಹಲ್ಲೆಲ್ಲೂಯ ದೇವರಿಗೆ
ಆರಾಧನೆ… //2//
ಮಹತ್ವ ದೇವರಿಗೆ ಆರಾಧನೆ, ಮಹಿಮೆ ರಾಜನಿಗೆ
ಆರಾಧನೆ… //2//
ಆರಾಧನೆ… ಆರಾಧನೆ… ಆರಾಧನೆ…
ಆರಾಧನೆ…
ಆರಾಧನೆ, ಆರಾಧನೆ, ಹಲ್ಲೆಲ್ಲೂಯ ದೇವರಿಗೆ
ಆರಾಧನೆ… //2//
ಪ್ರೀಯೆಕ ದೇವರಿಗೆ ಆರಾಧನೆ, ಸ್ತುತಿಗಳ ಪಾತ್ರನಿಗೆ
ಆರಾಧನೆ… //2//
ಆರಾಧನೆ… ಆರಾಧನೆ… ಆರಾಧನೆ…
ಆರಾಧನೆ…
ಆರಾಧನೆ, ಆರಾಧನೆ ಹಲ್ಲೆಲ್ಲೂಯ ದೇವರಿಗೆ
ಆರಾಧನೆ… //2//
ನಿತ್ಯನಾದ ದೇವರಿಗೆ ಆರಾಧನೆ, ನಿತ್ಯ ಕಾಯುವ ದೇವರಿಗೆ
ಆರಾಧನೆ… //2//
ಆರಾಧನೆ… ಆರಾಧನೆ… ಆರಾಧನೆ…
ಆರಾಧನೆ…
ಆರಾಧನೆ, ಆರಾಧನೆ, ಹಲ್ಲೆಲ್ಲೂಯ ದೇವರಿಗೆ
ಆರಾಧನೆ… //2//
ಪರಿಶುದ್ಧ ದೇವರಿಗೆ ಆರಾಧನೆ, ಭಕ್ತನ ಪ್ರೀಯನಿಗೆ
ಆರಾಧನೆ… //2//
ಆರಾಧನೆ… ಆರಾಧನೆ… ಆರಾಧನೆ…
ಆರಾಧನೆ…
ಆರಾಧನೆ, ಆರಾಧನೆ, ಹಲ್ಲೆಲ್ಲೂಯ ದೇವರಿಗೆ
ಆರಾಧನೆ… //2//

aradhane, aradhane, hallelluya devarige
aradhane… //2//
rajadhirajanige aradhine, kartadi kartanige
aradhane… //2//
aradhane… aradhane… aradhane…
aradhane…
aradhane, aradhane hallelluya devarige
aradhane… //2//
mahatva devarige aradhane, mahime rajanige
aradhane… //2//
aradhane… aradhane… aradhane…
aradhane…
aradhane, aradhane, hallelluya devarige
aradhane… //2//
priyeka devarige aradhane, stutigaḷa patranige
aradhane… //2//
aradhane… aradhane… aradhane…
aradhane…
aradhane, aradhane hallelluya devarige
aradhane… //2//
nityanada devarige aradhane, nitya kayuva devarige
aradhane… //2//
aradhane… aradhane… aradhane…
aradhane…
aradhane, aradhane, hallelluya devarige
aradhane… //2//
parisud’dha devarige aradhane, bhaktana priyanige
aradhane… //2//
aradhane… aradhane… aradhane…
aradhane…
aradhane, aradhane, hallelluya devarige
aradhane… //2//