ಆನಂದ ಮಾರ್ಗ ದೇವಾನಂದಾ ಮಾರ್ಗ
ಯೇಸು ರಾಜನು ರಾಕ್ಷಣೆಯೇನೆಂಬ ವರವ ನೀಡಿದ
ನಮಗೆ ಯೇಸು ರಾಜನು ರಾಕ್ಷಣೆಯೆಂಬ ವರವ ನೀಡಿದ
ನಮಗೆ ವರವ ನೀಡಿದ
1.ಲೋಕದಿ ಪ್ರಥಮ ಮನುಷ್ಯನನ್ನು
ಯೆಹೋವ ದೇವರು ಉಂಟು ಮಾಡಿದನು
ಆದಾಮ ದೇವರ ಮಾತನ್ನು ಮೀರಿ ಅಪರಾಧವ ಮಾಡಿದನು
ಆದರೆ ಯೇಸು…(2) ನಿತ್ಯ ಜೀವದ ಬೆಳಕು (2)
ಅಹಾಹಾ ಅಹಾಹಾ
2.ಲೋಕದ ಕೊನೆಗೆ ಯೇಸುರಾಜನ
ತಂದೆ ದೇವರು ಕಳುಹಿಸುವಾ…ನು
ಆದರೆ ಯಾರ್ಯಾರು ದೇವರ ಮಾತನ್ನು
ಕೇಳಿ ಒಳಗಾಗುತ್ತಾರೋ
ಆಶೀರ್ವಾದ… ಅಹಾಹಾ… ಆಶೀರ್ವಾದ
ನಿಶ್ಚಯವಾಗಿಯೇ ಪ್ರಿಯರೇ
ananda marga devananda marga
yesu rajanu rakṣhaṇeyenemba varava niḍida
namage yesu rajanu rakṣhaṇeyemba varava niḍida
namage varava niḍida
1.lokadi prathama manuṣhyanannu
yehova devaru uṇṭu maḍidanu
adama devara matannu miri aparadhava maḍidanu
adare yesu…(2) nitya jivada beḷaku (2)
ahaha ahaha
2. lokada konege yesurajana
tande devaru kaḷuhisuva…nu
adare yaryaru devara matannu
keḷi oḷagaguttaro
ashirvada… ahaha… asirvada
nischayavagiye priyare