ಆನಂದ ಅನಂತ ಆನಂದ

Ananda ananta ananda

Kannada Christian Song

Writer/Singer

Kannada Christian Song

ಆನಂದ ಅನಂತ ಆನಂದ
ಆತ್ಮದಾಪ್ತನಲ್ಲಿ ನಿತ್ಯ ನಿತ್ಯ ಆನಂದ

1.ಈ ಭುವಿಯೊಳ್ ಆನಂದಾ ಎಂದೆಂದಿಗೂ ಆನಂದ
ಪಾಪವೆಲ್ಲಾ ಮನ್ನಿಸಿದಾ ಶಾಪವೆಲ್ಲಾ ನೀಗಿಸಿದಾ
ನನ್ನೋಡನೆ ಬರುವನು ಎಂದೆಂದಿಗೂ
ಇರುವನೂ
ಬಾಳಿನಲ್ಲಿ ಆನಂದ ಮಾರ್ಗವೆಲ್ಲಾ ಆನಂದ

2.ಆತ್ಮದಲ್ಲಿ ಆನಂದಾ ಭಾಷೆಯಲ್ಲಿ
ಆನಂದ
ಮನವನೆಲ್ಲಾ ಮುದಗೊಳಿಸಿ ದೇವಾ ಬಲವ ಕೊಡುವನು
ಆತ್ಮವರವ ನೀಡುವನು ಉಜ್ಜೀವಿಸ ಮಾಡ್ವನು
ಆರಾಧನೆ ಆನಂದ ಸ್ತುತಿ ಸ್ತೋತ್ರ ಆನಂದ

3.ಕ್ರಿಸ್ತನಲ್ಲಿ ಆನಂದ ಸದಾಕಾಲ ಆನಂದ
ಜೀವಜಲವ ಕೊಡುವನು ದಾಹವೆಲ್ಲಾ ತೀರಿಸ್ವನೂ
ಜೀವ ಮಾಲೆಧರಿಸುತ್ತಾ ಜೀವ ಬುಗ್ಗೆ ಬಳಿಯಲಿ
ಆಡ್ವೇನು ಪಾಡ್ವೆನು ಎಂದೆಂದಿಗೂ ಆನಂದ

ananda ananta ananda
atmadaptanalli nitya nitya ananda

1.e bhuviyoḷ ananda endendigu ananda
papavella mannisida sapavella nigisida
nannoḍane baruvanu endendigu
iruvanu
baḷinalli ananda margavella ananda

2.athmadalli ananda bhaṣheyalli ananda
manavanella mudagoḷisi deva balava koḍuvanu
athmavarava niḍuvanuujjivisa maḍvanu
aradhane ananda stuthi stotra ananda

3.kristanalli ananda sadakala ananda
jivajalava koḍuvanu dahavella tirisvanu
jiva maledharisutta jiva bugge baḷiyali
aḍvenu paḍvenu endendigu ananda