ಆಕಾಶವು ಅಳಿಯುವುದು

Akashavu aliyuvudu

Kannada Christian Song

Writer/Singer

Kannada Christian Song

ಆಕಾಶವು ಅಳಿಯುವುದು ಭೂತಳವು ಅಳಿಯುವುದು
ಆದಿಯಿಂದಲೇ ಅಳಿಯದಿರುವುದು ನಿನ್ನ ವಚನ ಮಾತ್ರ
ಕಾಲವು ಕಳೆಯುವುದು ರೂಪವು ಅಳಿಯುವುದು
ಅಂದು ಇಂದು ಅಳಿಯದಿರುವುದು ನಿನ್ನ ವಚನ ಮಾತ್ರ
|| ವಚನದ ಬೀಜವ ಬಿತ್ತಲು ನಾವ್ ಹೋಗೋಣ
ಸ್ನೇಹದ ಕೋಯಿಲನ್ನು ಕೊಯ್ಯಲು ನಾವ್ ಹೋಗೋಣ ||

1.ಎದ್ದೇಳಿರಿ ನೀವ್ ಇಸ್ರಾಯೇಲ್ ಜನರೇ
ವಚನದಿಂದ ಹೃದಯವ ತುಂಬಿ ||
ದಾರಿಯಲ್ಲಿ ಬಿದ್ದ ಪಸಲು ಫಲ ನೀಡದು
ಬಯಲಲ್ಲಿ ಬಿದ್ದಲ್ಲೆಲ್ಲಾ ಹಸಿರಾಗುವುದು || ಆಕಾಶವು ||

2.ಬಯಲಿನಲ್ಲಿ ಬೆಳೆ ತೆನೆಯಾಗಿ
ಫಲಕೊಯ್ಯಲು ಅಣಿಯಾಗೋಣ ||
ಕಿವಿಯೇ ಇದ್ದರು ಏನು ಕೇಳುವುದಿಲ್ಲಾ
ಕಣ್ಣಿದ್ದರೂ ಸತ್ಯ ಕಾಣುವುದಿಲ್ಲಾ || ಆಕಾಶವು ||

akasavu aḷiyuvudu bhutaḷavu aḷiyuvudu
adiyindale aḷiyadiruvudu ninna vacana matra
kalavu kaḷeyuvudu rupavu aḷiyuvudu
andu indu aḷiyadiruvudu ninna vacana matra
|| vacanada bijava bittalu nav hogoṇa
snehada koyilannu koyyalu nav hogoṇa ||

1.eddeḷiri niv israyel janare
vacanadinda hr̥dayava tumbi ||
dariyalli bidda pasalu phala niḍadu
bayalalli biddallella hasiraguvudu || akasavu ||

2.bayalinalli beḷe teneyagi
phalakoyyalu aṇiyagoṇa ||
kiviye iddaru enu keḷuvudilla
kaṇṇiddaru satya kaṇuvudilla || akasavu ||