ಆಗುತ್ತೆ ಎಲ್ಲಾ ಆಗುತ್ತೆ (2)
ನಿನ್ನಿಂದಲೆ ಎಲ್ಲಾ ಆಗುತ್ತೇ (2)
ನಿನ್ನಿಂದ ಆಗದ ಕಾರ್ಯವು ಒಂದೂ ಇಲ್ಲಾ
ನಿನ್ನಿಂದ ಎಲ್ಲಾ ಆಗುತ್ತೇ (2) ||ಆಗುತ್ತೇ|| ಹಲ್ಲೆಲೂಯಾ
1.ಹೇಳಲು ಅಸಾಧ್ಯವಾದ ಅದ್ಬುತ ಮಾಡವವ ನೀನೆ ||ಅಯ್ಯಾ ನೀನೆ||
ಎಣಿಸಲು ಅಸಾಧ್ಯವಾದ ಅತಿಶಯ ಮಾಡುವವನೀನೆ ಅಯ್ಯಾ ನೀನೆ (2) ||ಹೇಳಲು||
ಅಪ್ಪಾ ನಿನಗೆ ಸ್ತೋತ್ರ ಯೇಸುವೆ ನಿನಗೆ ಸ್ತೋತ್ರ (2) ||ನಿನ್ನಿಂದ|| ||ಆಗುತ್ತೇ||
2.ಅಡವಿಯಲ್ಲಿ ನದಿಗಳ ಹರಿಸುವಾತನು ನೀನೆ ||ಅಯ್ಯಾ ನೀನೆ (2)
ಅರಣ್ಯದಲ್ಲಿ ರ್ಮಾಗ ಸಿದ್ದಪಡಿಸುವವನೂ ನೀನೆ ||ಅಯ್ಯಾ ನೀನೆ (2)
ಅಪ್ಪಾ ನಿನಗೆ ಸ್ತೋತ್ರ ಯೇಸುವ ನಿನಗೆ ಸ್ತೋತ್ರ (2)||ನಿನ್ನಿಂದ|| ಆಗುತ್ತೇ||
3.ನನ್ನ ವಿಷಯಗಳನ್ನು ಪೂರೈಸುವಾತನು ನೀನೆ ||ಅಯ್ಯಾ ನೀನೆ||
ನನಗಾಗಿ ಎಲ್ಲಾವ ಮಾಡಿ ಮುಗಿಸುವಾತ ನೀನೆ ||ಅಯ್ಯಾ ನೀನೆ||
ಅಪ್ಪಾ ನಿನಗೆ ಸ್ತೋತ್ರ ಯೇಸುವ ನಿನಗೆ ಸ್ತೋತ್ರ (2) ||ನಿನ್ನಿಂದ|| ಆಗುತ್ತೇ
agutte ella agutte (2)
ninnindale ella agutte (2)
ninninda agada karyavu ondu illa
ninninda ella agutte (2) ||agutte|| halleluya
1.heḷalu asadhyavada adbuta maḍavava nine ||ayya nine||
eṇisalu asadhyavada atisaya maḍuvavanine ayya nine (2) ||heḷalu||
appa ninage stotra yesuve ninage stotra (2) ||ninninda|| ||agutte||
2.aḍaviyalli nadigaḷa harisuvatanu nine ||ayya nine (2)
araṇyadalli rmaga siddapaḍisuvavanu nine ||ayya nine (2)
appa ninage stotra yesuva ninage stotra (2)||ninninda|| agutte||
3.nanna viṣayagaḷannu puraisuvatanu nine ||ayya nine||
nanagagi ellava maḍi mugisuvata nine ||ayya nine||
appa ninage stotra yesuva ninage stotra (2) ||ninninda|| agutte