ಆತ್ಮಸ್ವರೂಪನೆ ಪ್ರಿಯ ಆತ್ಮಸ್ವರೂಪನೆ
ಈಗ ಬಾ ದೇವಾ ಇಳಿದು ಬಾ ದೇವಾ
ನಮ್ಮ ಮಧ್ಯದೊಳು
ಹೊಲಸಾದ ಕೆಸರಿನಿಂದಾ ನನ್ನನ್ನು ರಕ್ಷಿಸಿದ್ದೀ
ಪಾಪ ತೊಳೆದು ಶುದ್ದಿಪಡಿಸು
ಈ ದಿವ್ಯ ಸಮಯದೊಳು
ಸೀನಾಯ್ ಬೆಟ್ಟದಲೀ ಇಳಿದು ಬಂದವನೇ
ಆತ್ಮದಾಹವ ತೀರಿಸಯ್ಯ
ಈ ದಿವ್ಯ ಸಮಯದೊಳು
ಆತ್ಮನ ವರಗಳಿಂದಾ ನನ್ನನ್ನು ತುಂಬಿಸಯ್ಯಾ
ಎದ್ದು ಮಿನುಗಲು ಅಭಿಷೇಕ ಮಾಡಯ್ಯ
ಈ ದಿವ್ಯ ಸಮಯದೊಳು