ಆರಾಧಿಸುವ ಆತ್ಮಸ್ವರೂಪನ ಆನಂದಘೋಷದೊಡನೆ
ಸ್ತೋತ್ರಗಳ ಯಜ್ಞವನು ಅರ್ಪಿಸುವ ಯೇಸುವಿಗೆ
ಹಲ್ಲೆಲೂಯ -೪ ಹಾಲೆಲೂ ಹಲ್ಲೆಲೂಯ
ಸರ್ವೋತ್ತಮನೂ ನಮ್ಮ ದೇವರು
ಸ್ತುತಿ ಸ್ತೋತ್ರಕ್ಕೆ ಎಂದೂ ಯೋಗ್ಯನೂ
ಸುವರಗಳ ಸುರಿಸುತ್ತಾನೆ
ಸುಕ್ಷೇಮದಿಂದ ಕಾಯುತ್ತಾನೆ
ಏಕಾಧಿಪತಿಯು ರಾಜರಾಜನೂ
ಕರ್ತರ ಕರ್ತನೂ ನೀನೊಬ್ಬನೇ
ಅಮರತ್ವವುಳ್ಳವನೇ ಅಗಮ್ಯವಾದ
ಬೆಳಕಿನಲ್ಲೀ ವಾಸಿಸುವವನೆ
ದೇವರಾತ್ಮ ವಶರಾಗಿ ಆರಾಧಿಸುವಾ
ಆತ್ಮಸ್ವರೂಪನಾದ ಯೇಸುವನ್ನು
ಆತ್ಮದಿಂದಲೂ ಸತ್ಯದಿಂದಲೂ
ಸತ್ಯ ದೇವರನ್ನು ಆರಾಧಿಸುವ
Ārādhisuva ātmasvarūpana ānandaghōṣadoḍane
stōtragaḷa yajñavanu arpisuva yēsuvige
Hallelūya -4 hālelū hallelūya
Ēkādhipatiyu rājarājanū
kartara kartanū nīnobbanē
amaratvavuḷḷavanē agamyavāda
beḷakinallī vāsisuvavane
Sarvōttamanū nam'ma dēvaru
stuti stōtrakke endū yōgyanū
suvaragaḷa surisuttāne
sukṣēmadinda kāyuttāne
Ēkādhipatiyu rājarājanū
kartara kartanū nīnobbanē
amaratvavuḷḷavanē agamyavāda
beḷakinallī vāsisuvavane
Dēvarātma vaśarāgi ārādhisuvā
ātmasvarūpanāda yēsuvannu
ātmadindalū satyadindalū
satya dēvarannu ārādhisuva
With the joy of the adoring Self
To Jesus who offers the sacrifice of praises
Hallelujah -4 Hallelujah Hallelujah
The Most High is our God
Ever worthy of praise
He pours out the walls
He waits happily
A monarch is also a king
You are the Lord of Lords
He who is immortal is unattainable
He who dwells in light
Do you worship the spirit of God
Jesus incarnate
By spirit and by truth
Worship the true God